ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

May 25, 2007 - 8:30pm — vworld4u

ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!

vworld4u's picture

ನಿಮ್ಮ ಭಾವನೆಗಳಿಗೆ ನನಗೆ ಗೌರವವಿದೆ. ಆದ್ರೆ ನೀವು "ನಾಸ್ತಿಕ" ತತ್ವಗಳನ್ನು ನಂಬಿದ್ದೀರ. ನಿಮಗೆ ಪ್ರಪಂಚ ಯಾವುದರ ಮೇಲೆ ನಿಂತಿದೆ ಅಂತ ಗೊತ್ತಿದೆಯ? ನನ್ನ ಪ್ರಕಾರ ಅದು ನಿಂತಿರುವುದು "ನಂಬಿಕೆ"ಯ ಭದ್ರ ಬುನಾದಿಯ ಮೇಲೆ. ನೀವು ನಂಬುವ ಮಹಾನ್ ಙ್ನಾನಿಗಳು, ವಿಙ್ನಾನಿಗಳು ಆ ನಂಬಿಕೆ ಇದ್ದಿದ್ದರಿಂದಲೇ ಅವರ ಶಂಶೋಧನೆಗಳನ್ನು ಜನರಿಗೆ ನಂಬಿಸಿದ್ದು. ನಾಸ್ತಿಕರು ಆಸ್ತಿಕರನ್ನು ಬದಲಿಸಲು ಸಾದ್ಯವಿಲ್ಲ. ಹಾಗೆ ಆಸ್ತಿಕರು ನಾಸ್ತಿಕರನ್ನು ಬದಲಿಸಲು ಸಾದ್ಯವಿಲ್ಲ. ಅವರಿಬ್ಬರಲ್ಲು ಇರುವ ಸಾಮಾನ್ಯ ಗುಣ ಅಂದರೆ "ನಂಬಿಕೆ". ನಾಸ್ತಿಕರು ಅವರನ್ನು ಮಾತ್ರ ನಂಬುತ್ತಾರೆ. ಆಸ್ತಿಕರು ದೇವರನ್ನು ನಂಬುತ್ತಾರೆ. ಆ ನಂಬಿಕೆ ಅವರು ಮಾಡುವ ಕೆಲಸದ ಮೇಲೆ ನಂಬಿಕೆಯನ್ನು ತರುತ್ತದೆ. ಅಂದರೆ ಅವರ ಮೇಲೆ ನಂಬಿಕೆ ತರುತ್ತದೆ. ಅಂದರೆ ಅವರನ್ನು ಗೆಲ್ಲಿಸುತ್ತದೆ. ನಾನಿಲ್ಲಿ ಮೇಲೆ ಬರೆದ ಭಾವನೆಗಳು "ಆಸ್ತಿಕರಿಗಾಗಿ". ನಾಸ್ತಿಕರಿಗೆ ಇವುಗಳು ಇನ್ನು ಸುಲಭ. ಅವರು ಅವರನ್ನು ಎಂದಿಗೂ ನಂಬಬೇಕು. ಅವರ ಮೇಲೆ ಆತ್ಮವಿಶ್ವಾಶವಿರಿಸಿಕೊಳ್ಳಬೇಕು. ನಂಬಿಕೆ ಇದ್ದಷ್ಟು ದಿನ ಅವರು ಗೆಲ್ಲುತ್ತಲೇ ಹೋಗುತ್ತಾರೆ. ಆದರೆ ದೊಡ್ಡ ಸಮಸ್ಯೆ ಅಂದರೆ ಅವರನ್ನು ಅವರೇ ನಂಬಲಾರದ ಪರಿಸ್ಥಿತಿಗೆ ಬಂದಾಗ! ಆಗ ಅವರನ್ನು ಕಾಪಾಡಲು ಯಾರಿಗೂ ಸಾದ್ಯವಿಲ್ಲ. ಆ ವಿಷಯದಲ್ಲಿ "ಆಸ್ತಿಕತೆ" ಮೇಲೆನಿಸಿಕೊಳ್ಳುತ್ತದೆ. ಏಕೆಂದರೆ ಅವರಿಗೆ ತಮ್ಮನು ನಂಬಲಾರದಾಗ ದೇವರಿರುತ್ತಾನೆ. ಅವನ ಮೇಲಿನ ನಂಬಿಕೆ ಅವರಿಗೆ ಒಂದಲ್ಲಾ ಒಂದು ದಿನ ಗೆಲುವಿನ ದಾರಿಯನ್ನು ತೋರುತ್ತದೆ. ಆ ನಂಬಿಕೆಯನ್ನು ಬಲಗೊಳಿಸಲೆಂದೇ ಈ ಬ್ಲಾಗ್. ಇದರಲ್ಲಿ ನಾಸ್ತಿಕರನ್ನು ಅಲ್ಲಗಳೆಯುವ ಉದ್ದೇಶವಿಲ್ಲ. ದೇವರನ್ನು ಬಲವಂತವಾಗಿ ನಂಬಿಸುವ ಉದ್ದೇಶವಂತೂ ನಿಜವಾಗಿಯೂ ಇಲ್ಲ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: vworld4u (7 replies) May 22, 2007 - 2:18pm
  • ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: ASHOKKUMAR (May 22 2007 - 7:56pm)
    • ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: vworld4u (May 23 2007 - 6:03pm)
      • ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: mahesha (May 23 2007 - 7:02pm)
        • ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: vworld4u (May 25 2007 - 8:30pm)
          • ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: mahesha (May 25 2007 - 9:59pm)
        • ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: ASHOKKUMAR (May 23 2007 - 7:41pm)
          • ಉ: ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ! By: mahesha (May 25 2007 - 9:46pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: nanna kiru parichaya
    January 8, 2009 - 12:26pm
  • gurubaliga
    ಉ: ’ಕಿಂಗ್ ಕತೆ’
    January 8, 2009 - 12:24pm
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:17pm
  • gurubaliga
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 12:15pm
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:04pm
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:51am
  • gurubaliga
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator