ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಇವುಗಳಿಗೆ ಏನನ್ನುತ್ತಾರೆ ?

May 25, 2007 - 10:11pm — mahesha

ಉ: ಇವುಗಳಿಗೆ ಏನನ್ನುತ್ತಾರೆ ?

mahesha's picture

ಇವು ಗುಣವಾಚಕ, ವಿಶೇಷಣಗಳಲ್ಲ..

ಇವು ಬರಿ ಕನ್ನಡದಲ್ಲಿ ಇರಬಹುದಾದ ನುಡಿಯ ಅಂಶ!

ಹಚ್ಚುಹಸಿರು = ಬಹಳ ಹಸಿರು, ಕಡುಹಸಿರು ( ಹಚ್ಚ ಹಸಿರಿನ ಗುಣ ಹೇಳುತ್ತಿಲ್ಲ, ಹಸಿರೇ ಗುಣವಾಚಕ )
ಪಚ್( ದ್ರಾವಿಡ ಮೂಲ )

ಹೊಚ್ಚಹೊಸ = ಬಹಳ ಹೊಸ
ಪೊಚ್.

ಇವು ಒಂದು ಸಂಗತಿಯನ್ನು ಒತ್ತಿ ಹೇಳಲು, ಅದೇ ಒರೆಯನ್ನು ಮತ್ತೆ ಮತ್ತೆ ಹೇಳುವ ದ್ಚಿರುಕ್ತಿ, ಪುನರುಕ್ತಿ,, ಸೇರಿಸಬಹುದೇನೋ.

ನಟ್ಟನಡು, ಕಟ್ಟಕಡೆ, ಸುಮ್ಸುಮ್ನೆ, ಒಳೊಳಗೆ ಮುಂತಾದವು.

- ಮಾಯ್ಸ Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಇವುಗಳಿಗೆ ಏನನ್ನುತ್ತಾರೆ ? By: ವೈಭವ (8 replies) May 25, 2007 - 6:02pm
  • ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 25 2007 - 10:11pm)
    • ಉ: ಇವುಗಳಿಗೆ ಏನನ್ನುತ್ತಾರೆ ? By: ವೈಭವ (May 26 2007 - 12:43pm)
      • ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 26 2007 - 12:49pm)
    • ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 26 2007 - 12:42pm)
    • ಉ: ಇವುಗಳಿಗೆ ಏನನ್ನುತ್ತಾರೆ ? By: hamsanandi (May 25 2007 - 10:54pm)
  • ಉ: ಇವುಗಳಿಗೆ ಏನನ್ನುತ್ತಾರೆ ? By: ASHOKKUMAR (May 25 2007 - 8:28pm)
    • ಉ: ಇವುಗಳಿಗೆ ಏನನ್ನುತ್ತಾರೆ ? By: mahesha (May 26 2007 - 12:50pm)
    • ಉ: ಇವುಗಳಿಗೆ ಏನನ್ನುತ್ತಾರೆ ? By: kishorpatwardhan (May 25 2007 - 8:54pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
ಇನ್ನಷ್ಟು


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator