~
ರೊಸೆಟ್ಟಾ
- ಕನ್ನಡವೋ,ತಮಿಳೋ ಅಥವಾ ಇನ್ಯಾವುದೋ? By: prakashaka (Nov 8 2005 - 10:00am)
- ರೊಸೆಟ್ಟಾ By: hpn (Nov 8 2005 - 6:15pm)
- ಕನ್ನಡದಲ್ಲಿ ಪೋಸ್ಟ್ ಮಾಡಿ By: hpn (Nov 5 2005 - 3:08pm)
- :) By: bharath (Nov 5 2005 - 9:43pm)
- ರೊಸೆಟ್ಟಾ By: (Nov 5 2005 - 3:57pm)
- ರೊಸೆಟ್ಟಾ By: bharath (Nov 5 2005 - 10:08pm)
- ಮೂರ್ಖತನದ ಪರಮಾವಧಿ By: pavanaja (Nov 5 2005 - 8:51pm)

RSS:
ರೊಸೆಟ್ಟಾ
ಭಾಷಾವಾರು ಪ್ರಾಂತ್ಯ ವಿಂಗಡಣೆ ಇತ್ತೀಚೆಗೆ ೫೦-೧೦೦ ವರ್ಷಗಳ ಹಿಂದಿನ ಮಾತು. ರಾಜರುಗಳಾಗಲಿ, ಆಂಗ್ಲರಾಗಲಿ ಭಾಷಾಧಾರದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಪಡಲಿಲ್ಲವೆಂದು ನನ್ನ ಅಂಬೋಣ. ಒಂದು ಭಾಷೆಯನ್ನು ಯಾವ ಹೆಸರಿಂದ ಕರೆಯುತ್ತಿದ್ದರೆನ್ನುವುದು 'ಇತಿಹಾಸ'ದ ವಿಷಯ. ಇದನ್ನು ಭಾವನಾತ್ಮಕವಾಗಿಯಾಗಲಿ, ಸರಿ-ತಪ್ಪುಗಳ ದೃಷ್ಟಿಯಿಂದಾಗಲಿ ನೋಡಲಾಗದು.
ನಾವೇ ನಮ್ಮ ಭಾಷೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕಟಿಸಬೇಕೆಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ನನಗೆ ರೊಸೆಟ್ಟಾ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ. ಧನ್ಯವಾದಗಳು.
>> ನಮ್ಮವರು ಪೆದ್ದು ಪೆದ್ದಾಗಿ ಹೋಗಿ ಅವರಿಗೆ ಭಿಟ್ಟಿ ಕೆಲಸ ಮಾಡಿಕೊಡುತ್ತೇವೆ
ಆ ಸೈಟ್ ನೋಡಿದರೆ ಕನ್ನಡದ ಬಗ್ಗೆ ಮಾಹಿತಿ ಗೊತ್ತಿಲ್ಲದ ಒಂದಿಬ್ಬರು (ನನ್ನಂತವರು?) ಬಿಟ್ಟಿ ಕೆಲಸ ಮಾಡಿಕೊಟ್ಟಂತಿದೆ.