~
ಈ ವಿಷಯದಲ್ಲಿ ಬಹಳಷ್ಟು ತಥ್ಯಗಳು ನೀವು ಕೊಟ್ಟ ಲಿಂಕ್ನಲ್ಲಿ ಇತ್ತು. ವರ್ತಮಾನ ಪತ್ರಿಕೆಗಳಲ್ಲಿ ಇಷ್ಟು ಮಾಹಿತಿ ಇರಲ್ಲ. ಧನ್ಯವಾದಗಳು.
>> ಸ್ವಲ್ಪ ನನ್ನ ತುತ್ತೂರಿ ಊದಿದರೆ ಅಡ್ಡಿ ಇಲ್ಲ ತಾನೆ? ಮೈಕ್ರೊಸಾಫ್ಟ್ ನಲ್ಲಿ ಮತ್ತು ವಿಶ್ವಕನ್ನಡದಲ್ಲಿ ನಿಮ್ಮ ತುತ್ತೂರಿ ಸುಶ್ರಾವ್ಯವಾಗಿ ನುಡಿದಿದೆ.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"
— ಕುವೆಂಪು
ತಥ್ಯ
ಈ ವಿಷಯದಲ್ಲಿ ಬಹಳಷ್ಟು ತಥ್ಯಗಳು ನೀವು ಕೊಟ್ಟ ಲಿಂಕ್ನಲ್ಲಿ ಇತ್ತು. ವರ್ತಮಾನ ಪತ್ರಿಕೆಗಳಲ್ಲಿ ಇಷ್ಟು ಮಾಹಿತಿ ಇರಲ್ಲ. ಧನ್ಯವಾದಗಳು.
>> ಸ್ವಲ್ಪ ನನ್ನ ತುತ್ತೂರಿ ಊದಿದರೆ ಅಡ್ಡಿ ಇಲ್ಲ ತಾನೆ?
ಮೈಕ್ರೊಸಾಫ್ಟ್ ನಲ್ಲಿ ಮತ್ತು ವಿಶ್ವಕನ್ನಡದಲ್ಲಿ ನಿಮ್ಮ ತುತ್ತೂರಿ ಸುಶ್ರಾವ್ಯವಾಗಿ ನುಡಿದಿದೆ.