ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ನನ್ನ ಇತ್ತೀಚಿನ ಓದು

May 26, 2007 - 1:16pm — shreekant.mishrikoti

ಉ: ನನ್ನ ಇತ್ತೀಚಿನ ಓದು

shreekant.mishrikoti's picture

ಅ.ರಾ.ಸೇ ಬಗೆಗೆ ನನಗೆ ಗೊತ್ತಿದ್ದಷ್ಟು ಹೇಳುವೆ.

೧. ಅವರ ಹೆಸರು ಅ.ರಾ.ಸೇ ಎಂದು ಎಲ್ಲ ಕಡೆ ಓದಿದ ನೆನಪು , ಆದರೆ ಅದೇಕೋ ಇತ್ತೀಚಿನ ಪುಸ್ತಕ - ಅಪರಂಜಿ( ಈ ಅಪರಂಜಿ ಯಾರು ? ಎಂದು ಆಮೇಲೆ ಹೇಳುವೆ ) ಪ್ರಕಾಶನದ್ದು - ಶೀನಣ್ಣನ ರೋಮಾನ್ಸು' ನಲ್ಲಿ ಎಲ್ಲೆಡೆ ಆ.ರಾ.ಸೇ ಎಂದಿದೆ. ನಮಗೆ ಅದು ಅಷ್ಟು ಮಹತ್ವದ್ದಲ್ಲ (!) - ಅವರು ಏನು ಬರೆದಿದ್ದಾರೆ ಎಂಬುದು ಮುಖ್ಯ !.

೨. ಇವರ ಸಂಬಂಧಿಗಳೊಬ್ಬರು ನಮ್ಮ ಸಂಪದದ ಸಕ್ರಿಯ ಸದಸ್ಯರು . ಅ.ರಾ.ಸೇ (ಹೆಸರೂ ಸೇರಿದಂತೆ) ಕುರಿತು ಬರೆಯಲು ಅವರನ್ನು ಕೇಳುವೆ.

೩. ನನಗೆ ಅ.ರಾ.ಸೇ ಹೆಸರು ಗಮನಕ್ಕೆ ಬಂದಿದ್ದು , ತುಷಾರ , ಸುಧಾ , ಪ್ರಜಾವಾಣಿ , ಉದಯವಾಣಿ ದೀಪಾವಳಿ/ಯುಗಾದಿ ವಿಶೇಷಾಂಕಗಳಲ್ಲಿನ ಹಾಸ್ಯ ಲೇಖನಗಳ ಮೂಲಕ . ಸಾಮಾನ್ಯವಾಗಿ ತುಂಬ ಅದ್ಭುತವಾಗಿವೆ. ನನ್ನ ಕೈಗೆ ಸಿಕ್ಕ ಎಲ್ಲವನ್ನೂ ಕತ್ತರಿಸಿ ಇಟ್ಟುಕೊಂಡಿರುವೆ. ಅವರ ಹಾಸ್ಯಕಾದಂಬರಿ ( ಹೌದು . ಹಾಸ್ಯ ಕಾದಂಬರಿ ) - 'ಸೊಗದಿರುಳು ನಲ್ವಗಲು' ('ಏನ್ಸಾ ಅಂಗಂದ್ರೆ ?' ' ಅಂಗಂದ್ರೆ ಕನ್ನಡದಲ್ಲಿ ಗುಡ್‌ನೈಟ್ , ಗುಡ್ ಡೇ! ' ) ಧಾರಾವಾಹಿಯಾಗಿ ಸುಮಾರು ೨೦ ವರ್ಷಗಳ ಹಿಂದೆ ತುಷಾರದಲ್ಲಿ ಬಂದಿತ್ತು. ಇದನ್ನು ಇಟ್ಟುಕೊಳ್ಳಲಿಲ್ಲ .

೪. ಹಳೆಗನ್ನಡವಿರಲಿ , ಸಂಸ್ಕೃತವಿರಲಿ , ಪದ್ಯವಿರಲಿ , ಅಂತರ್ರಾಷ್ಟ್ರೀಯ ಸಂಗತಿ ಇರಲಿ , ಮುಗಿಲುಹಳ್ಳಿ ಇರಲಿ , ಮಂಡಿವ್ಯಾಪಾರ ಇರಲಿ ಎಲ್ಲವನ್ನು ಬೆರೆಸಿ ತುಂಬ ಚೆನ್ನಾಗಿ ಬರೆಯುತ್ತಾರೆ. ( ಈ ರೀತಿ ಬರೆಯುವ ಇನ್ನೊಬ್ಬರಿದ್ದಾರೆ - ಅವರು ಸಿ.ಎನ್.ಕೃಷ್ಣಮಾಚಾರ್ - ಅವರ ಲೇಖನ ಇಲ್ಲಿದೆ -http://sampada.net/blog/shreekant_mishrikoti/28/07/2006/2029
-ತಪ್ಪದೇ ಓದಿ . ಅ.ರಾ.ಸೇ ಮಾದರಿ ನಿಮಗೆ ಅರಿವಾಗುತ್ತದೆ. ಈ ಸಿ.ಎನ್.ಕೃಷ್ಣಮಾಚಾರ್ ವಾರದಲ್ಲೊಂದು ದಿನ ಪ್ರಜಾವಾಣಿಯಲ್ಲಿ ಧ್ಯದ ಎಡಪುಟದಲ್ಲಿ ಕೆಲಬಾಗದಲ್ಲಿ ಬರೆಯುತ್ತಾರೆ . ಗಮನಿಸುತ್ತಾ ಇರಿ . ಒಮ್ಮೊಮ್ಮೆ ಒಳ್ಳೇ ಬರಹ ಸಿಗುತ್ತದೆ.)
ಈ ರೀತಿ ಬರೆಯುವದನ್ನು ಬಹುಶ್ರುತ ಎಂದೇನೋ ಎನ್ನುತ್ತಾರೆ. ಆನಂದಿಸಲು ಓದುಗರೂ ಬಹುಶ್ರುತರಿರಬೇಕು , ಅಷ್ಟೇ .

ಇದನ್ನೂ ನೋಡಿ .
http://sampada.net/blog/shreekant_mishrikoti/07/03/2006/1273
http://sampada.net/blog/shreekant_mishrikoti/07/03/2006/1273#comment-181...

ನೆನಪಿನಲ್ಲಿ ಉಳಿದಿರುವ ಇನ್ನಷ್ಟು ವಾಕ್ಯಗಳು .

೧. ಕವಿರಾಜಮಾರ್ಗವನ್ನು ಶ್ರೀವಿಜಯನು ೧೯೬೩ ರಲ್ಲಿ ಬರೆದನು. ( ೧೯೬೩ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ಕವಿರಾಜಮಾರ್ಗವನ್ನು ಶ್ರೀವಿಜಯನು ಬರೆದ ವಿಷಯ ಬಂದಿದೆ)

೨. ಹಂದಿಗಳು ಒಣಹಾಕಿದ ನೆಲಗಡಲೆಯ ಮೇಲೆ ಸೋಲೋ ನೃತ್ಯವನ್ನು ಮಾಡುತ್ತಿದ್ದವು . ಹೀಗೆ ಸಂಸ್ಕರಿಸಲ್ಪಟ್ಟ ನೆಲಗಡಲೆಯೇ ಸಂಜೆ ವೇಳೆ ಬಿಸಿಬಿಸಿ ಮಾರಾಟವಾಗುವದು.

ಇನ್ನು ಎಷ್ಟೋ ಇದೆ.

೫. ಅವರು ಕಾವ್ಯ , ಸಾಹಿತ್ಯಪ್ರೇಮಿಗಳಲ್ಲದೆ ಆಧ್ಯಾತ್ಮ ಚಿಂತಕರೂ ಹೌದಂತೆ . ಅವ್ರ ಬಗ್ಗೆಗೆ ಇತ್ತೀಚಿನ ಮಯೂರದಲ್ಲಿ - ಸುಮಾರು ೨-೩ ತಿಂಗಳ ಹಿಂದೆ ಬಂದಿದೆ.
ನಾಪತ್ತೆಯಾದ ಗ್ರಾಮಾಫೋನ್ ಎಂಬ ಪುಸ್ತಕದಲ್ಲಿಯೂ ಅವರ ಕುರಿತು ನೋಡಿದೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನನ್ನ ಇತ್ತೀಚಿನ ಓದು By: shreekant.mishrikoti (5 replies) May 25, 2007 - 5:59pm
  • ಉ: ನನ್ನ ಇತ್ತೀಚಿನ ಓದು By: mahesha (May 25 2007 - 8:04pm)
  • ಉ: ನನ್ನ ಇತ್ತೀಚಿನ ಓದು By: ವೈಭವ (May 25 2007 - 7:53pm)
    • ಉ: ನನ್ನ ಇತ್ತೀಚಿನ ಓದು By: shreekant.mishrikoti (May 26 2007 - 1:16pm)
      • ಉ: ನನ್ನ ಇತ್ತೀಚಿನ ಓದು By: ASHOKKUMAR (May 26 2007 - 5:22pm)
  • ಉ: ನನ್ನ ಇತ್ತೀಚಿನ ಓದು By: ಸಂಗನಗೌಡ (May 25 2007 - 7:04pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
ಇನ್ನಷ್ಟು


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator