ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕಲ್ಲರಳಿ ಹೂವಾಗಿ - ಅಕ್ಕ

May 26, 2007 - 5:30pm — anivaasi

ಉ: ಕಲ್ಲರಳಿ ಹೂವಾಗಿ - ಅಕ್ಕ

anivaasi's picture

ಮಹೇಶರೆ,
ನಿಜ, ಇದೇನು ಮೊದಲಲ್ಲ. ಈ ಹಿಂದೆ "ಉತ್ತರ ಧೃವದಿಂ", "ದೋಣಿ ಸಾಗಲಿ", "ಮೂಡಲ ಮನೆಯ ಮುತ್ತಿನ ನೀರಿನ"(ಈ ಹಾಡಿನ ಕಾಳಿಂಗ ರಾವ್‌ರವರದೇ ನನಗೆ ಸುಖ) ಎಲ್ಲ ಆಗಿವೆ. ಆದರೂ ಈಗೀಗ ಪದ್ಯದ ಮೂಲಾರ್ಥವನ್ನು ವಿಸ್ತರಿಸುವ ಬದಲು, ಅರ್ಥದ ಬಗ್ಗೆ ಅಸಡ್ಡೆ ಇರುವಂತಿದೆ. ಇತ್ತೀಚೆಗೆ ಸಂಗೀತಕ್ಕೆ ಲಭ್ಯವಿರುವ ತಾಂತ್ರಿಕ ಸವಲತ್ತುಗಳಿಂದಾಗಿ ಸದ್ದಿನಾಡಂಬರ ಹೆಚ್ಚಾಗಿ, ಹಾಡಿನ ಅರ್ಥ ಹಿಂದಕ್ಕೆ ಸರಿಯುತ್ತಿದೆಯಲ್ಲ ಅನಿಸುತ್ತಿದೆ. ಹಳೆಯದೆಲ್ಲ ಸುಂದರ ಎಂದು ಗೋಗರೆಯುತ್ತಿಲ್ಲ. ಆದರೆ ಈಗಿರುವ ತಾಂತ್ರಿಕ ಸವಲತ್ತನ್ನು indulgent ಆಗಿ ಬಳಸದೆ, ಉದ್ದೇಶ ಸಾಧನೆಗೆ ಬಳಿಸಿದರೆ ಖುಷಿಯಾಗುತ್ತದೆ. ಉದಾಹರಣೆಗೂ ಅಂಥ ಪ್ರಯೋಗಗಳು ನೆನಪಾಗದಷ್ಟು ವಿರಳ ಅನಿಸುತ್ತಿದೆ.
ಸುನೀಲರೆ,
ಏನನ್ನುತ್ತೀರೋ, ಮಲ್ಲಿಕಾರ್ಜುನ ಮನ್ಸೂರರ ವಚನಗಳಿಗಾಗಿ ಬೆಂಗಳೂರಿಗೆ ಬಂದಾಗ ಹುಚ್ಚನಂತೆ ಅಂಗಡಿ ಅಂಗಡಿಗೂ ಅಲೆದಿದ್ದೇನೆ. ಅವರ ಶಾಸ್ತ್ರೀಯ ಸಂಗೀತದ ಹಲವಾರು ಕ್ಯಾಸೆಟ್, ಸಿಡಿಗಳು ಸಿಗುತ್ತವೆ ಆದರೆ ವಚನಗಳದು ಮಾತ್ರ ಒಂದೇ ಒಂದು ಸಿಕ್ಕಿತು. "ಸಂಯುಕ್ತ ವಚನಗಳು" ಅಂತ. ಬೇರೆ ಬೇರೆ ಗಾಯಕರ ನಡುವೆ ಇವರ ಒಂದೆರಡು ವಚನಗಳು ಅಷ್ಟೆ. ಅದರಲ್ಲೂ ಈ "ನಾನೊಂದು ಕನಸ ಕಂಡೆ" ಇಲ್ಲ! ಆ ಹಾಡು ಆಕಾಶವಾಣಿಯವರ ಭದ್ರಮುಷ್ಠಿಯಲ್ಲಿ ಸಿಲುಕಿದೆ ಎಂದು ಕಾಣುತ್ತದೆ. ಅವರೇ ಅದನ್ನು ಬಿಡುಗಡೆ ಮಾಡಿದಂತೆ ಕಾಣುವುದಿಲ್ಲ. ನಿಮಗ್ಯಾರಿಗಾದರೂ ಕಂಡರೆ/ಸಿಕ್ಕರೆ ದಯವಿಟ್ಟು ತಿಳಿಸಿ. ಆ ಹಾಡಿನ ಬಗ್ಗೆ ಏನೋ ವ್ಯಾಮೋಹ ನನಗೆ. ಅದಕ್ಕೇ ಹಿಂಸೆಯಾಯಿತು ಅಂದೆ! ಸೀರಿಯಸ್ಸಾಗಿ ತಗೋಬೇಡಿ. Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕಲ್ಲರಳಿ ಹೂವಾಗಿ - ಅಕ್ಕ By: avinashks (5 replies) February 8, 2007 - 1:14pm
  • ಉ: ಕಲ್ಲರಳಿ ಹೂವಾಗಿ - ಅಕ್ಕ By: Sunil Jayaprakash (May 25 2007 - 5:29pm)
    • ಉ: ಕಲ್ಲರಳಿ ಹೂವಾಗಿ - ಅಕ್ಕ By: anivaasi (May 25 2007 - 5:52pm)
      • ಉ: ಕಲ್ಲರಳಿ ಹೂವಾಗಿ - ಅಕ್ಕ By: anivaasi (May 26 2007 - 5:30pm)
      • ಉ: ಕಲ್ಲರಳಿ ಹೂವಾಗಿ - ಅಕ್ಕ By: mahesha (May 25 2007 - 6:14pm)
      • ಉ: ಕಲ್ಲರಳಿ ಹೂವಾಗಿ - ಅಕ್ಕ By: Sunil Jayaprakash (May 25 2007 - 6:12pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • karaddishivaraj
    ಉ: ವೈದ್ಯನಾರಾಯಣಕಥೆ
    July 6, 2008 - 9:06pm
  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator