ತುಂಬಾ ದೀರ್ಘ ಲೇಖನ ನೀಡಿದ್ದೀರಾ. ಲೇಖನ ನಮ್ಮನ್ನು ಯೋಚನೆಗೀಡು ಮಾಡಲು ಸಫಲವಾಗಿದೆ.ಧನ್ಯವಾದಗಳು.
ಅಂದ ಹಾಗೆ ನೀವು ಸರ್ಕಾರ,ಮಾರ್ಕ್ಸ್ ಎಂದು ಟೈಪಿಸುವಲ್ಲಿ ಸಮಸ್ಯೆ ಎದುರಿಸುವ ಹಾಗಿದೆ. ಮಾರ್ಕ್ ಎಂದು ಬರಲು m A r k s,
ಸರ್ಕಾರಕ್ಕೆ s a r k k A r a ಒತ್ತಿ. ಒಟ್ಟಿನಲ್ಲಿ ಅರ್ಕ ಒತ್ತಿಗೆ r ಮೊದಲು ಬರಬೇಕು.
*ಅಶೋಕ್
ಉ: ಶೋಷಿತ ಜನತೆಯ ಉದ್ದಾರಕ ಅಂಬೇಡ್ಕರ್