ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಭಾರತೀಯತೆ ಅಂದ್ರೆ ಏನು?

May 26, 2007 - 5:55pm — ಮಂಜುಬೊಮ್ನಳ್ಳಿ

ಉ: ಭಾರತೀಯತೆ ಅಂದ್ರೆ ಏನು?

ಮಂಜುಬೊಮ್ನಳ್ಳಿ's picture

ಸಂಸ್ಕ್ರತಿಯ ವ್ಯಾಖ್ಯಾನ ತುಂಬ ಸಂಕೀರ್ಣವಾದದ್ದು. ಭಾರತೀಯತೆ ಎಂಬ ಶಬ್ದವಂತೂ ಸಾವಿರಾರು ಚರ್ಚೆಗಳ ವಿದ್ಯುದ್ದೀಪಾಲಂಕ್ರತ ರಂಗಸ್ಟಳ.
ಭಾರತದ ಸಾಂಸ್ಕ್ರತಿಕ ರಾಜಕಾರಣ ವರ್ಣಮಯ. ಏಕರೂಪತೆಯನ್ನು ಹೇರುವ ಜಾಗತಿಕ ಸಾಂಸ್ಕ್ರತಿಕ ವಿದ್ಯಮಾನ ಇಲ್ಲೂ ಸಹಜ. ಇದು ಎಲ್ಲ ಹಂತಗಳಲ್ಲೂ ನಿಜ.
ಕನ್ನಡದೊಳ್ಗೇ ನೋಡಿ. ಬೆಂಗಳೂರು ಕನ್ನಡವನ್ನ ಮಾಧ್ಯಮದ ಮೂಲಕ ಹೇರಲಾಗುತ್ತಿಲ್ಲವೆ? ಪ್ಲುರಲಿಸ್ವ್ ಆದ, ಸಹಸ್ರ ಮುಖಗಳುಳ್ಳ ಸಂಸ್ಕ್ರತಿಯ ತುಳಿದು, ಏಕರೂಪತೆಯ ಹೆಸರಲ್ಲಿ ಬಹುಮತದ ಬೆಂಬಲ ಗಳಿಸುವ, ತನ್ಮೂಲಕ ಶಕ್ತಿಸಾಂದ್ರತೆಗೊಳಿಸುವ ಆಧುನಿಕ ರಾಜಕೀಯದ ಒಂದು ತಂತ್ರವಿದು.
ಹಿಂದೂಗಳೆಲ್ಲ ಭಿನ್ನತೆ ಮರೆತು ಒಂದಾಗೋಣ ಎಂಬ ಕೇಸರಿ ಶಾಲಿನವರೂ, ಮುಕ್ತ ಆರ್ಥಿಕತೆಯ ಮಂತ್ರ ಜಪಿಸುವ ವ್ಯಾಪಾರಿಗೂ ಇದೇ ಕಾರಣಕ್ಕೆ ವ್ಯತ್ಯಾಸವಿಲ್ಲದಂತಾಗಿರುವುದು.
‘ವಿವಿಧತೆಯಲ್ಲಿ ಏಕತೆ’ ಎಂಬ್ ಘೋಶಣೆಯಲ್ಲಿ ಪವರ್ ಪೊಟೆನ್ಶಿಯಲ್ ‘ಏಕತೆ’ಗೆ ಮರುಳಾಗುವ ಸ್ವಾರ್ಥ ರಾಜಕರಣಕ್ಕೆ ಪ್ರತಿಕ್ರಿಯೆಂಬಂತಾದರೂ ಜನಪರ ಸಂಸ್ಕ್ರತಿ ಚಿಂತನೆ ಗಟ್ಟಿಗೊಳ್ಳಬೇಕಿದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಭಾರತೀಯತೆ ಅಂದ್ರೆ ಏನು? By: ವೈಭವ (11 replies) May 20, 2007 - 4:39pm
  • ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 26 2007 - 5:55pm)
    • ಉ: ಭಾರತೀಯತೆ ಅಂದ್ರೆ ಏನು? By: mahesha (May 26 2007 - 10:41pm)
      • ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 7:30pm)
        • ಉ: ಭಾರತೀಯತೆ ಅಂದ್ರೆ ಏನು? By: ವೈಭವ (May 28 2007 - 12:06am)
        • ಉ: ಭಾರತೀಯತೆ ಅಂದ್ರೆ ಏನು? By: mahesha (May 27 2007 - 8:13pm)
          • ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 9:55pm)
            • ಉ: ಭಾರತೀಯತೆ ಅಂದ್ರೆ ಏನು? By: mahesha (May 28 2007 - 2:48pm)
              • ಉ: ಭಾರತೀಯತೆ ಅಂದ್ರೆ ಏನು? By: ಸಂಗನಗೌಡ (May 28 2007 - 4:58pm)
                • ಉ: ಭಾರತೀಯತೆ ಅಂದ್ರೆ ಏನು? By: mahesha (May 29 2007 - 6:09pm)
            • ಉ: ಭಾರತೀಯತೆ ಅಂದ್ರೆ ಏನು? By: kishorpatwardhan (May 28 2007 - 12:06am)
  • ಉ: ಭಾರತೀಯತೆ ಅಂದ್ರೆ ಏನು? By: mahesha (May 20 2007 - 7:35pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
ಇನ್ನಷ್ಟು


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator