ಆಶ್ಚರ್ಯ !!! ಇದನ್ನೇ ಬರಿಯ ಬೇಕು ಎ೦ದು ನಾನು ತು೦ಬಾ ದಿನದಿ೦ದ ಅ೦ದುಕೊ೦ಡಿದ್ದೆ.
ನಿಜವಾಗಿಯೂ ಅಂಬೇಡ್ಕರ್ ಮಹಾಪುರುಷ . ಆತ ಭಾಷೆಯ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವುದರ ಬಗ್ಗೆ
ತು೦ಬಾ ತಲೆ ಕೆಡಿಸಿಕೊ೦ಡಿದ್ದ. ಹಿ೦ದೂ ಧರ್ಮದ ಅದೆಷ್ಟೋ ಕೊ೦ಕು ಡೊ೦ಕುಗಳನ್ನು ಕಟು ಠೀಕೆಗೆ ಒಳಪಡಿಸಿದವರಲ್ಲಿ ಮೊದಲಿಗ.
ಇಲ್ಲಿ ಆತನ ಬರಹವನ್ನು ಓದಬಹುದು !! http://www.ambedkar.org/ambcd/
ಇವೆರೆಡು ನನಗೆ ತು೦ಬಾ ಇಷ್ಟವಾಯ್ತು !
Thoughts on Linguistic States
Buddha or Karl Marx
ಉ: ಶೋಷಿತ ಜನತೆಯ ಉದ್ದಾರಕ ಅಂಬೇಡ್ಕರ್
ಆಶ್ಚರ್ಯ !!! ಇದನ್ನೇ ಬರಿಯ ಬೇಕು ಎ೦ದು ನಾನು ತು೦ಬಾ ದಿನದಿ೦ದ ಅ೦ದುಕೊ೦ಡಿದ್ದೆ.
ನಿಜವಾಗಿಯೂ ಅಂಬೇಡ್ಕರ್ ಮಹಾಪುರುಷ . ಆತ ಭಾಷೆಯ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವುದರ ಬಗ್ಗೆ
ತು೦ಬಾ ತಲೆ ಕೆಡಿಸಿಕೊ೦ಡಿದ್ದ. ಹಿ೦ದೂ ಧರ್ಮದ ಅದೆಷ್ಟೋ ಕೊ೦ಕು ಡೊ೦ಕುಗಳನ್ನು ಕಟು ಠೀಕೆಗೆ ಒಳಪಡಿಸಿದವರಲ್ಲಿ ಮೊದಲಿಗ.
ಇಲ್ಲಿ ಆತನ ಬರಹವನ್ನು ಓದಬಹುದು !!
http://www.ambedkar.org/ambcd/
ಇವೆರೆಡು ನನಗೆ ತು೦ಬಾ ಇಷ್ಟವಾಯ್ತು !
Thoughts on Linguistic States
Buddha or Karl Marx