ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಭೇಲನೆಂಬ ಭಾರತೀಯ ವಿಜ್ಞಾನಿ

May 26, 2007 - 10:34pm — mahesha

ಉ: ಭೇಲನೆಂಬ ಭಾರತೀಯ ವಿಜ್ಞಾನಿ

mahesha's picture

೧ ನರ ಅಂದರೆ vien ಅಂತ ಕೂಡ ಬಳಕೆ ಇದೆ.
http://dsal.uchicago.edu/cgi-bin/philologic/getobject.pl?c.1:1:315.burrow

ಆದರೆ ನೀವು ಹೇಳಿದ್ದು ಒಂದು ನೋಟದಲ್ಲಿ ಸರಿ...

ನರಕ್ಕಿಂತ ’ನಾಡಿ’ ಇದು ಸರಿ ಅಲ್ವಾ?

ನೆತ್ತರ ನಾಡಿ = blood vessel. ನಾಡಿ ಬಡಿತ ದಂತೆ.

೨
ಸಾರ್‍ ಇಲ್ಲಿ..

ಗುಂಡಿಗೆ ಹಿಗ್ಗಿ/ಉಬ್ಬಿ/ಊದಿಕೊಂಡು/ಬಾತು ಮತ್ತು ಮುದುಡಿ/ಮುಡುಗಿ ನೆತ್ತರನ್ನು ಪಂಪ್ ಮಾಡುವುದು ಎಂದು ಹೇಳಬೋದು.
heart expands and contracts, pumping the blood.

http://dsal.uchicago.edu/cgi-bin/philologic/getobject.pl?c.1:1:1829.burrow
http://dsal.uchicago.edu/cgi-bin/philologic/getobject.pl?c.0:1:745.burrow
http://dsal.uchicago.edu/cgi-bin/philologic/getobject.pl?c.0:1:670.burrow

ಗುಂಡಿಗೆ ಒಂದು ಪುಗ್ಗೆ/ಬಲೂನ್ ಅಂತೆ ಅಲ್ವಾ. ಬುಗ್ಗೆ ಗಾಳಿಯನ್ನು ತುಂಬಿಕೊಂಡು ಬಾತುದರೆ/ಉಬ್ಬಿದರೆ/ಹಿಗ್ಗಿದರೆ, ಗುಂಡಿಗೆ ನೆತ್ತರನ್ನು ತುಂಬಿಕೊಂಡು ಹಿಗ್ಗುವುದು.

ಹೇಗೇ ಪುಗ್ಗೆ ರಭಸವಾಗಿ ಗಾಳಿಯನ್ನು ಹೊರಬಿಡುತ್ತಾ ಮುಡುಗುವುದು, ಹಾಗೇ ಗುಂಡಿಗೆಯೂ ರಭಸವಾಗಿ ಮುಡುಗಿ, ನೆತ್ತರನ್ನು ಹೊರಚಿಮ್ಮುವುದು.

ಕುಗ್ಗು ಅಂದರೆ contract ಅನ್ನೋದಕ್ಕಿಂತ sink, become low, decrease ಅಂತ ಬಳಕೆ ( ಬೆಲೆ ಕುಗ್ಗಿ )
http://dsal.uchicago.edu/cgi-bin/philologic/getobject.pl?c.0:1:1775.burrow

ಇಲ್ಲಿ ಗುಂಡಿಗೆ relax ಆಗುವುದು ಅಂತ ಅನ್ನೋದಕ್ಕಿಂತ ಅದು expand ಆಗುವುದು ಎನ್ನುವುದು ಸರಿ ಅಲ್ವಾ!!
- ಮಾಯ್ಸ Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (15 replies) May 8, 2007 - 6:55pm
  • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 25 2007 - 9:44pm)
    • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 25 2007 - 10:14pm)
      • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 11:50am)
        • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 4:03pm)
        • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 11:52am)
          • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 3:30pm)
            • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 10:34pm)
              • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 11:21pm)
                • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 27 2007 - 11:25am)
                • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: ASHOKKUMAR (May 26 2007 - 11:26pm)
                  • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 11:30pm)
            • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 26 2007 - 3:56pm)
              • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: mahesha (May 26 2007 - 10:38pm)
  • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: ASHOKKUMAR (May 25 2007 - 8:22pm)
    • ಉ: ಭೇಲನೆಂಬ ಭಾರತೀಯ ವಿಜ್ಞಾನಿ By: kishorpatwardhan (May 25 2007 - 8:27pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಹಣೆಯಲ್ಲಿ ಬರೆದದ್ದು
    August 20, 2008 - 5:40pm
  • roopablrao
    ಉ: ಒಮ್ಮೆ ಮನೆಗೆ ಬಂದುಬಿಡು.
    August 20, 2008 - 5:38pm
  • anil.ramesh
    ಉ:
    August 20, 2008 - 5:35pm
  • ಸಂಗನಗೌಡ
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 4:53pm
  • kannadakanda
    ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
    August 20, 2008 - 4:47pm
  • kannadakanda
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:43pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
    August 20, 2008 - 4:41pm
  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:40pm
  • ASHOKKUMAR
    ಉ: ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
    August 20, 2008 - 4:35pm
  • kannadakanda
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    August 20, 2008 - 4:33pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator