ಉ: ಭಾರತೀಯತೆ ಅಂದ್ರೆ ಏನು?
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 26 2007 - 5:55pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 26 2007 - 10:41pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 7:30pm)
- ಉ: ಭಾರತೀಯತೆ ಅಂದ್ರೆ ಏನು? By: ವೈಭವ (May 28 2007 - 12:06am)
- ಉ: ಭಾರತೀಯತೆ ಅಂದ್ರೆ ಏನು? By: mahesha (May 27 2007 - 8:13pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 9:55pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 28 2007 - 2:48pm)
- ಉ: ಭಾರತೀಯತೆ ಅಂದ್ರೆ ಏನು? By: ಸಂಗನಗೌಡ (May 28 2007 - 4:58pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 29 2007 - 6:09pm)
- ಉ: ಭಾರತೀಯತೆ ಅಂದ್ರೆ ಏನು? By: ಸಂಗನಗೌಡ (May 28 2007 - 4:58pm)
- ಉ: ಭಾರತೀಯತೆ ಅಂದ್ರೆ ಏನು? By: kishorpatwardhan (May 28 2007 - 12:06am)
- ಉ: ಭಾರತೀಯತೆ ಅಂದ್ರೆ ಏನು? By: mahesha (May 28 2007 - 2:48pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 9:55pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 7:30pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 26 2007 - 10:41pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 20 2007 - 7:35pm)

RSS:
ಉ: ಭಾರತೀಯತೆ ಅಂದ್ರೆ ಏನು?
ಸುದ್ದಿ ಮತ್ತು ಮನರಂಜನಾ ಮಾಧ್ಯಮಗಳು. (ಇವುಗಳ ನಡುವಿನ ಗಡಿ ನಿಚ್ಚಳವಾಗಿ ಇಲ್ಲ). ಬೆಂಗಳೂರು ಕನ್ನಡವನ್ನು ಶಾಸ್ತ್ರೀಯ ಎಂಬಂತೆಯೂ, ಮಂಡ್ಯದ ಕನ್ನಡವನ್ನು ಗಂಡಸುತನದ ಭಾಶೆಯೆಂತಲೂ ಬಿಂಬಿಸಲಾಗುತ್ತದೆ. ಧಾರವಾಡ ಕನ್ನಡ ಖಳನಾಯಕನದ್ದಾದರೆ, ಮಂಗಳೂರಿನದು ಹಾಸ್ಯಗಾರನ ಬಾಯಲ್ಲಿ, ಊಟದಲ್ಲಿ ಉಪ್ಪಿನಕಾಯಿಯಂತೆ. ಅನ್ನ ಮಾತ್ರ ಬೆಂಗಳೂರಿನದು. ಇಶ್ಟವಿಲ್ಲದಿದ್ದರೂ ತಿನ್ನಲೇಬೇಕು ಮಾಧ್ಯಮದಾಸರು. ಬೆಂಗಳೂರೀಕರಣಗೊಳ್ಳುತ್ತಿರುವ ಕನ್ನಡ ನಾಡು ನುಡಿಗೂ, ಹಿಂದೀಕರಿಸಲ್ಪಡುತ್ತಿರುವ ಭಾರತೀಯತೆಗೂ ಗುರುತರ ಅಂತರವೇನಿಲ್ಲ, ಅಲ್ಲವಾ?