ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ
- ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ By: ASHOKKUMAR (May 27 2007 - 9:03pm)
- ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ By: smurthygr (May 28 2007 - 8:04pm)
- ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ By: ASHOKKUMAR (May 28 2007 - 8:16pm)
- ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ By: ASHOKKUMAR (May 28 2007 - 8:26pm)
- ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ By: ASHOKKUMAR (May 28 2007 - 8:16pm)
- ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ By: smurthygr (May 28 2007 - 8:04pm)

RSS:
ಉ: ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ
UTF-8 ಅಂತಲೇ ಇದೆ. ಆದರೆ ಫಾಂಟ್ ಮಾತ್ರ ಯಾವುದೋ ಬೇರೆ. ಕನ್ನಡ ಕಾಣ್ತಾ ಇದೆ. ಆದರೆ ಈ ಫಾಂಟ್‌ನಲ್ಲಿ ಓದಲು ತುಂಬಾ ಕಷ್ಟ. IE ನಲ್ಲಿ ಮಾಮೂಲಿ ಫಾಂಟ್‌ಗಳೇ ಕಾಣ್ತಾ ಇದೆ. ಫೈರ್‌ಫಾಕ್ಸ್‌ನ ಅನುಕೂಲಗಳು (ಲಿಂಕ್ ಹೊಸ tabನಲ್ಲಿ ಬರಲು ಮಧ್ಯ ಬಟನ್ ಕ್ಲಿಕ್, ಫಾಂಟ್ ಸೈಝ್ ಹೆಚ್ಚು ಕಡಿಮೆ ಮಾಡುವಿಕೆ ಇತ್ಯಾದಿ) ಅಭ್ಯಾಸ ಆಗಿ IE ಬಳಸಲು ಬೇಜಾರು! screen capture ಮಾಡಿರುವುದು ಇದಕ್ಕೆ ಸೇರಿಸಲಾಗುತ್ತಾ? ಅದನ್ನು ನೋಡಿದರೆ ನನ್ನ ಸಮಸ್ಯೆ ಸ್ಪಷ್ಟವಾಗುತ್ತಿತ್ತು.