ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಓಹೋ ಕನ್ನಡದವ್ರಾ?

May 28, 2007 - 10:04pm — mahesha

ಉ: ಓಹೋ ಕನ್ನಡದವ್ರಾ?

mahesha's picture

ಬೆಂಗಳೂರಿಗೆ ನೀವು ಹೊಸಬರಾ?

ಹೊಳೆನರಸೀಪುರದ ಕನ್ನಡ ಇಲ್ಲಿ ಸಿಕ್ಕುಕ್ಕಿಲ್ಲ ಬಿಡಿ ಸಾರ್‍!!

ಒಂದು ಸರತಿ ಕೋರಮಂಗಲಕ್ಕೆ ಬಂದ ಮೇಲೆ ನಾವು ಬೆಂಗಳೂರನ್ನು ಬಿಟ್ಟು 'ಬ್ಯಾಂಗಲೋರ್‍" ಅನ್ನು ಹೊಗಿಕೊಂಡಿದ್ದೀವಿ ಅಂತ ತಿಳಿದುಕೊಳ್ಳಬೇಕು.

ನನ್ ಮನೆಯೂ HSR ಹತ್ರವೇ ಇರೋದು, ಆದರೆ HSRಅಲ್ಲಿ ಇಲ್ಲ. ಆದ್ರೆ ನಮ್ ರೆಡ್ಡಿ ಅಣ್ಣತಮ್ಮಂದ್ರು ನಮ್ ಮನೆ ಸುತ್ಲ ತುಂಬಿಕೊಂಡವ್ರೆ. ಅವರು ನೆಟ್ಟಗೆ ನನ್ ಜೊತೆ ಕನ್ನಡ ಮಾತಾಡ್ತಾರೆ. ನಮ್ಗೂ ಬಲು ಮೋಜು ಅವರ ಜೊತೆ ಮಾತಾಡಕ್ಕೆ.

ಮೊನ್ನೆ ಏನಾಯ್ತು ಗೊತ್ತಾ... Smiling

ನಾವು ಬಾಳೆಹಣ್ಣು ತಗೊಳಕ್ಕೆ ಹೋದ್ವು. ಅವನು "ತೀನ್ ರುಪೀ" ಅಂದ, ಅದಕ್ಕೆ ನಾವು "ಕನ್ನಡದಲ್ಲಿ ಹೇಳ್ರಿ" ಅಂದ್ವು( ಸುಮ್ನೆ ಆಟ ಆಡ್ಸಕ್ಕೆ Smiling)... ಪಾಪ ಆವಯ್ಯ "ಅಯ್ಯೋ ಮೂರು ರುಪಾಯಿ. ನಮಗೆ ಕನ್ನಡಾ ಅಂದ್ರೆ ಇಷ್ಟ ಸಾರ್‍." ಅಂದು ಹೆದರಿಕೊಂಡಂತೆ ಹೇಳ್ದ. Smiling

ಏನಿಲ್ಲ, ಹೋಗಿ ಕನ್ನಡದಲ್ಲಿ ಮಾತು ಶುರುಮಾಡಿ ಎಲ್ಲ ಮಾತಾಡ್ತಾರೆ. !!

- ಮಾಯ್ಸ Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಓಹೋ ಕನ್ನಡದವ್ರಾ? By: prapancha (9 replies) May 28, 2007 - 3:45pm
  • ಉ: ಓಹೋ ಕನ್ನಡದವ್ರಾ? By: agilenag (Mar 9 2008 - 11:37am)
    • ಉ: ಓಹೋ ಕನ್ನಡದವ್ರಾ? By: ಸಂಗನಗೌಡ (Mar 9 2008 - 12:48pm)
      • ಉ: ಓಹೋ ಕನ್ನಡದವ್ರಾ? By: Ennares (Mar 9 2008 - 2:09pm)
  • ಉ: ಓಹೋ ಕನ್ನಡದವ್ರಾ? By: sudhesh (Mar 8 2008 - 9:01pm)
  • ಉ: ಓಹೋ ಕನ್ನಡದವ್ರಾ? By: kadeshammi (May 29 2007 - 4:44am)
  • ಉ: ಓಹೋ ಕನ್ನಡದವ್ರಾ? By: mahesha (May 28 2007 - 10:04pm)
  • ಉ: ಓಹೋ ಕನ್ನಡದವ್ರಾ? By: hpn (May 28 2007 - 5:53pm)
  • ಉ: ಓಹೋ ಕನ್ನಡದವ್ರಾ? By: ASHOKKUMAR (May 28 2007 - 4:02pm)
    • ಉ: ಓಹೋ ಕನ್ನಡದವ್ರಾ? By: prapancha (May 28 2007 - 4:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:44am
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator