ಉ: ಪ್ರಥಮ ಬರಹ
- ಉ: ಪ್ರಥಮ ಬರಹ By: mahesha (May 27 2007 - 11:28am)
- ಉ: ಪ್ರಥಮ ಬರಹ By: shivannakc (May 28 2007 - 7:49pm)
- ಉ: ಪ್ರಥಮ ಬರಹ By: mahesha (May 28 2007 - 8:44pm)
- ಉ: ಪ್ರಥಮ ಬರಹ By: kishorpatwardhan (May 28 2007 - 8:54pm)
- ಉ: ಪ್ರಥಮ ಬರಹ By: mahesha (May 28 2007 - 9:24pm)
- ಉ: ಪ್ರಥಮ ಬರಹ By: mahesha (May 28 2007 - 9:31pm)
- ಉ: ಪ್ರಥಮ ಬರಹ By: kishorpatwardhan (May 29 2007 - 9:49am)
- ಉ: ಪ್ರಥಮ ಬರಹ By: mahesha (May 29 2007 - 11:30am)
- ಉ: ಪ್ರಥಮ ಬರಹ By: kishorpatwardhan (May 29 2007 - 9:49am)
- ಉ: ಪ್ರಥಮ ಬರಹ By: mahesha (May 28 2007 - 9:29pm)
- ಉ: ಪ್ರಥಮ ಬರಹ By: mahesha (May 28 2007 - 9:31pm)
- ಉ: ಪ್ರಥಮ ಬರಹ By: mahesha (May 28 2007 - 9:24pm)
- ಉ: ಪ್ರಥಮ ಬರಹ By: ASHOKKUMAR (May 28 2007 - 8:48pm)
- ಉ: ಪ್ರಥಮ ಬರಹ By: kishorpatwardhan (May 28 2007 - 8:54pm)
- ಉ: ಪ್ರಥಮ ಬರಹ By: mahesha (May 28 2007 - 8:44pm)
- ಉ: ಪ್ರಥಮ ಬರಹ By: shivannakc (May 28 2007 - 7:49pm)
- ಉ: ಪ್ರಥಮ ಬರಹ By: vijayamma (May 27 2007 - 12:04am)
- ಉ: ಪ್ರಥಮ ಬರಹ By: ASHOKKUMAR (May 26 2007 - 11:31pm)
- ಉ: ಪ್ರಥಮ ಬರಹ By: ASHOKKUMAR (May 26 2007 - 11:35pm)
- ಉ: ಪ್ರಥಮ ಬರಹ By: mahesha (May 28 2007 - 9:28pm)
- ಉ: ಪ್ರಥಮ ಬರಹ By: ASHOKKUMAR (May 26 2007 - 11:35pm)

RSS:
ಉ: ಪ್ರಥಮ ಬರಹ
'ಇಷ್ಟು' ಇಲ್ಲ ಷ ಬರಲು ಟ ಕಾರ ಕಾರಣ!!
ಟ ಮುನ್ನ ಬರುವ ಎಲ್ಲ ಶ/ಷಗಳು ಷ..
ಕಷ್ಟ, ನಷ್ಟ, ಪಿಷ್ಟ ಮುಂ.....
ಇಷ್ಟು "ಈಷತ್" ಇಂದ ಬಂದಿದೆ ಅನ್ನೋದು ಸರಿಯಿಲ್ಲ.
ಇಷ್ಟು, ಅಷ್ಟು, ಎಷ್ಟು, ಉಷ್ಟು ಇವು ಪಕ್ಕ ದ್ರಾವಿಡ ಪದಗಳು, ದ್ರಾವಿಡ ವ್ಯಾಕರಣವನ್ನು ಚಾಚುತಪ್ಪದೇ ಪಾಲಿಸಿವೇ. ಆದರೆ 'ಷ' ಎಲ್ಲಿಂದ ಬಂದು ಸೇರಿತೋ ಗೊತ್ತಿಲ್ಲ.
ಹಳೆ-ನಡುಗನ್ನಡದಲ್ಲಿ ಇವು ಇದ್ದಂತೆ ಕಾಣುವುದಿಲ್ಲ. ಅಲ್ಲಿ ಏನಿದ್ದರು "ಅನಿತು, ಇನಿತು, ಉನಿತು, ಎನಿತು" ಗಳಿವೆ .
ಕಿಟ್ಟಲ್ ಗ್ರಾಮರ್ನ ಹೊತ್ತಗೆ ನೋಡಿ, ಈ ಸಂಗತಿಯನ್ನು ಬಿಡಿಸಿ ಹೇಳಿದ್ದಾರೆ.
- ಮಾಯ್ಸ