~
ಉ:
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: sharanabasava (May 31 2007 - 1:49am)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: suresh_k (May 30 2007 - 1:14pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 30 2007 - 11:43am)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: Yamini (May 28 2007 - 4:59pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: uniquesupri (May 28 2007 - 11:19pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 28 2007 - 8:47pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 28 2007 - 8:47pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: uniquesupri (May 28 2007 - 11:15pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: narendra (May 29 2007 - 11:19pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 29 2007 - 12:20pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: uniquesupri (May 30 2007 - 4:27pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 30 2007 - 5:34pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: uniquesupri (May 30 2007 - 4:27pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: venkatesh (May 29 2007 - 7:38am)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: uniquesupri (May 28 2007 - 11:15pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 28 2007 - 8:47pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: prapancha (May 28 2007 - 5:46pm)
- ಉ: By: jaiguruji (May 29 2007 - 11:49am)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: prapancha (May 29 2007 - 1:00pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: narendra (May 29 2007 - 10:58pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 29 2007 - 1:21pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: prapancha (May 29 2007 - 1:30pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: narendra (May 29 2007 - 11:07pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 29 2007 - 1:46pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: ಶ್ರೀನಿವಾಸ ವೀ. ಬ೦ಗೋಡಿ (May 29 2007 - 2:48pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 29 2007 - 3:33pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: ಶ್ರೀನಿವಾಸ ವೀ. ಬ೦ಗೋಡಿ (May 29 2007 - 2:48pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: prapancha (May 29 2007 - 1:30pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 29 2007 - 12:21pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: jaiguruji (May 29 2007 - 2:03pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 29 2007 - 3:41pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: jaiguruji (May 29 2007 - 2:03pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: ASHOKKUMAR (May 29 2007 - 12:18pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: prapancha (May 29 2007 - 1:00pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: muralihr (May 28 2007 - 6:12pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 29 2007 - 12:22pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: muralihr (May 28 2007 - 6:25pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: keshavamurali (May 28 2007 - 6:49pm)
- ಉ: By: jaiguruji (May 29 2007 - 11:49am)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: mahesha (May 28 2007 - 2:06pm)
- ಉ: ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು ! By: ASHOKKUMAR (May 28 2007 - 1:58pm)

RSS:
ಉ:
ಸರಿಯಾದ ಲಾ ಪಾಯಿಂಟ್ ಪ್ರಪಂಚ !
ಯಾಮಿನಿಯವರೆ,
ಪಾಪ ಅನಂತಮೂರ್ತಿ ಮತ್ತವರ ಗ್ಯಾಂಗಿನ ಹಣೆಬರಹ ಏನಾಗಿದೆ ಅಂದ್ರೆ, ಯಾವುದೇ ಸಾಹಿತ್ಯಿಕ ಅಥವಾ ಕಲಾತ್ಮಕ ವಿಷಯವೇ ಆಗಿರಲಿ, ಎಷ್ಟೇ ವಿವಾದಾತ್ಮಕವೇ ಆಗಿರಲಿ..ಅವರು ದಿನಾ ಮುಂಜಾನಿ ಎದ್ದು ಬಾಯಿ ಬಾಯಿ ಬಡಕೊಳ್ಳುದೇನಂದ್ರ.."ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಫ್ಯಾಸಿಸ್ಟ್ ಶಕ್ತಿಗಳು ಅಡ್ಡಿ, ಆತಂಕವನ್ನುಂಟು ಮಾಡುತ್ತಿವೆ" ...ಈಗ ಏನ ಅಗೇದಪಾ ಅಂದ್ರ...’ಆವರಣ’ ಒಳ್ಳೆ ಬಿಸಿ ತುಪ್ಪ ಅಧ್ಹಂಗ ಅಗ್ಯೇದ..ಇತ್ಲಾಗ ಉಗುಳಲಿಕ್ಕೂ ಅಗೂದಿಲ್ಲ..ಅತ್ಲಾಗ ನುಂಗಲಿಕ್ಕೂ ಅಗುದಿಲ್ಲ..ಹಿಂಗಾಗಿ..ಪಾಪ ’ಆವರಣ’ ಜನಪ್ರಿಯತೆ ಕಂಡು ದಿಗಿಲು ಪಡೋದು ಮಾತ್ರ ಮಾಡಲಿಕ್ಕೆ ಸಾಧ್ಯ..ಇನ್ನೇನೇನೂ ಇಲ್ಲ...
ಪಾಪ ಅನಸ್ತದ..ಅವರ ಹಣೆಬರಹ ನೋಡಿ