~
ಉ: ಪರಿಸರವನ್ನು ಹಾಳುಗೆಡಹುತ್ತಿರುವ ಡಿಸ್ಟಿಲರಿ ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಅದರ ಬಯೋ-ಕಾಂಪೋಸ್ಟಿಂಗ್ ಎಂಬ ಹೆಮ್ಮಾರಿ
- ಉ: ಪರಿಸರವನ್ನು ಹಾಳುಗೆಡಹುತ್ತಿರುವ ಡಿಸ್ಟಿಲರಿ ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಅದರ ಬಯೋ-ಕಾಂಪೋಸ್ಟಿಂಗ್ ಎಂಬ ಹೆಮ್ಮಾರಿ By: muralihr (May 29 2007 - 12:40pm)
~
ಉ: ಪರಿಸರವನ್ನು ಹಾಳುಗೆಡಹುತ್ತಿರುವ ಡಿಸ್ಟಿಲರಿ ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಅದರ ಬಯೋ-ಕಾಂಪೋಸ್ಟಿಂಗ್ ಎಂಬ ಹೆಮ್ಮಾರಿ
ನಿಮ್ಮಿ೦ದ ತು೦ಬಾ ಉಪಕಾರವಾಯ್ತು . ನ್೦ಗೂ ಈ ಅನುಮಾನ ವಿತ್ತು. ಆದರೆ ಇವೆಲ್ಲಾ ತೀರಾ ಅನೀವಾರ್ಯ ಅನ್ನುವ ಮಟ್ಟಿಗೆ ಬ೦ದಿದ್ದೆವಲ್ಲಾ ??
ಹೆಚ್ಚು ಸಮಯ criticize ಮಾಡ್ತಾ ಕಳಿಯಬಾರದು.
ದಾರಿ ಹುಡುಕಿ ಅದೇ ದಾರಿಯಲ್ಲಿ ನಡೆಯಬೇಕು.
ಪರ್ಯಾಯ ಸಾಧ್ಯತೆಗಳ ಬಗ್ಗೆ ಬರೆಯಿರಿ.
ಮುರಳಿ,