~
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ಸಂಗನಗೌಡ (May 29 2007 - 6:01pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 28 2007 - 11:30pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: jaiguruji (May 29 2007 - 1:09pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: anantha.p (May 29 2007 - 9:25am)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ASHOKKUMAR (May 29 2007 - 10:02am)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ಸಂಗನಗೌಡ (May 29 2007 - 5:47pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ASHOKKUMAR (May 29 2007 - 10:02am)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 28 2007 - 9:13pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ವೈಭವ (May 28 2007 - 9:39pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 28 2007 - 11:25pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 29 2007 - 1:13pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 29 2007 - 6:58pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 29 2007 - 7:06pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 29 2007 - 6:58pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: jaiguruji (May 29 2007 - 1:03pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 29 2007 - 1:13pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 28 2007 - 11:25pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 28 2007 - 9:14pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ವೈಭವ (May 28 2007 - 9:34pm)
- ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ವೈಭವ (May 28 2007 - 9:39pm)

RSS:
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
ಮುರಳಿ ಸಾರ್..
ಇರಲಿ ಬಿಡಿ.. "ಮತಾಂತರ"ದ ಬಗ್ಗೆ ಹೆಚ್ಚು ಕಿತ್ತಾಟಬೇಡ. ಇದು ಆಗಲೇ ನಮ್ಮ ಮಂದಿಯ ಮನಗೆಡಸಿ, ರೊಚ್ಚಿಗೆಬ್ಬಿಸಿದೆ. ಎಲ್ಲ ಮತದವರೂ ತಮ್ಮ ಮತವನ್ನು ಮೆರೆಸಲು ಏನೇನೋ ಸರ್ಕಸ್ ಮಾಡ್ತಾರೆ.
ಈಗಾಲೇ ನಮ್ಮ ಕನ್ನಡಕ್ಕೂ ಈ 'ತೀಯಾಟ' ಹೆಚ್ಚು ಹೆಚ್ಚು ಹಬ್ಬುತ್ತಿದೆ. ಹಿಂದಿನಿಂದಲೂ 'ಧರ್ಮದ ಜಗಳ'ದ ವಿಷಯದಲ್ಲಿ ಬಡಗಲ ಮಹಾರಾಷ್ಟ್ರ, ಮುಂತಾದ ಪ್ರಾಂತ್ಯಗಳಿಗಿಂತ ಮೆದು ನಡುವಳಿಕೆಯನ್ನು, ತಾಳ್ಮೆಯನ್ನು ನಾವು ತೋರಿಕೊಂಡು ಬಂದಿದ್ದೇವೆ.
ಈ ಎಳೆಯಲ್ಲಿ, ಕನ್ನಡಕ್ಕೆ ಕಿಟ್ಟಲ್, ರೈಸರ ಕೊಡುಗೆಯ ಬಗ್ಗೆ ಒತ್ತು ಕೊಡೋಣ. ಕನ್ನಡ ಕ್ರೈಸ್ತರು 'ಕರುನಾಡ ಒಗ್ಗೂಡಿಕೆ'ಯಲ್ಲೂ ಪಾಲುಗೊಂಡಿದ್ದರು.
- ಮಾಯ್ಸ