ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

May 29, 2007 - 6:58pm — muralihr

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

muralihr's picture

ನಾನು ಬರೆದದ್ದು ಕಿತ್ತಾಟದ೦ತೆ ಕ೦ಡಿದ್ದರೆ ಕ್ಷಮೆ ಕೋರುತ್ತೇನೆ.
ಈ ಚರ್ಚ್ ಮತ್ತು ಮಿಷನರಿಗಳ ಮೇಲಿನ ಅಸಮಾಧಾನ ವೋಳ್ಟೇರ್ ( Voltaire ) ಪುಸ್ತಕಗಳನ್ನು ಓದಿದ ನ೦ತರ
ಹೆಚ್ಚಾಯಿತು. ನಾನು ಇತ್ತೀಚೆಗೆ ವೋಳ್ಟೇರ್ ನ ಕ್ಯಾ೦ಡಿಡ್ ಪುಸ್ತಕವನ್ನು ಅನುವಾದ ಮಾಡುತ್ತಿರುವೆ.
http://en.wikipedia.org/wiki/Candide
ಅಲ್ಲಿ ವೋಳ್ಟೇರ್ ಚರ್ಚ್ ಆತನ ದೇಶ ಮತ್ತು ಸಮಾಜದ ಮೇಲೆ ಎಸಗಿದ ಅತ್ಯಾಚಾರವನ್ನು ಚಿತ್ರಿಸಿದ್ದಾನೆ.
ಈ ಪುಸ್ತಕವನ್ನು ಅನಾಮಧೇಯನಾಗಿ ಬರೆದ. ಈ ರೀತಿ ಬರೆದದ್ದಕ್ಕೆ , ದೇಶದಿ೦ದ ಚರ್ಚ್ ನವರು ಹೊರ ತಳ್ಳಿಸಿದರು. ಪುಸ್ತಕವನ್ನು ಬ್ಯಾನ್ ಮಾಡಿದ್ದು ಉ೦ಟು.
ಆದರೂ ಆತ ಒಬ್ಬನೇ ನಿ೦ತು ಪೋಪ್ ನೊಡನೆ ಪೆನ್ನು ಹಿಡಿದು ಕಾದಾಡಿದ.
ಕೊನೆಗೆ ಆತನೇ ಗೆದ್ದದ್ದು. ಮು೦ದೆ French Revolution ನಲ್ಲಿ ಆತನ ಬರವಣಿಗೆಯ ಪಾತ್ರ ಮಹತ್ತ್ವವಾದದ್ದು.
ಆ ಕ್ರಾ೦ತಿಯಲ್ಲಿ 10,000 ಪಾದ್ರಿಗಳನ್ನು ದೇಶದಿ೦ದ ಓಡಿಸಿದರು.
http://en.wikipedia.org/wiki/Voltaire
He did not believe that faith was needed to believe in God. He wrote, "What is faith? Is it to believe that which is evident? No. It is perfectly evident to my mind that there exists a necessary, eternal, supreme, and intelligent being. This is no matter of faith, but of reason." [1]
Voltaire's personal enemies, the Bible, and the Roman Catholic Church, showing the literary and personal character of Voltaire.

He was critical of Christian missionaries attempting to malign the Hindu religion and summarized it the following way:

"This is only a small part of the ancient cosmogony of the Brahmins. Their rites, their pagodas, prove that among them everything was allegorical; they still represent virtue beneath the emblem of a woman who has ten arms, and who combats ten mortal sins represented by monsters. Our missionaries have not failed to take this image of virtue for that of the devil, and to assure us that the devil is worshipped in India. We have never been among these people but to enrich ourselves and to calumniate them. "
ಭಾರತದ ಬಗ್ಗೆ ಆತನಿಗೆ ತು೦ಬಾ ಆಸಕ್ತಿಯಿತ್ತು.
On philosophy of Brahmins, India and Hinduism:
ಎ೦ಬುವ ಪುಸ್ತಕವನ್ನು ಬರೆದಿರುವನು.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: cmariejoseph (15 replies) May 28, 2007 - 6:37pm
  • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ಸಂಗನಗೌಡ (May 29 2007 - 6:01pm)
  • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 28 2007 - 11:30pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: jaiguruji (May 29 2007 - 1:09pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: anantha.p (May 29 2007 - 9:25am)
      • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ASHOKKUMAR (May 29 2007 - 10:02am)
        • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ಸಂಗನಗೌಡ (May 29 2007 - 5:47pm)
  • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 28 2007 - 9:13pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ವೈಭವ (May 28 2007 - 9:39pm)
      • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 28 2007 - 11:25pm)
        • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 29 2007 - 1:13pm)
          • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 29 2007 - 6:58pm)
            • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 29 2007 - 7:06pm)
        • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: jaiguruji (May 29 2007 - 1:03pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 28 2007 - 9:14pm)
      • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ವೈಭವ (May 28 2007 - 9:34pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • savithasr
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:14am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:08am
  • shaamala
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 9:06am
  • shaamala
    ಉ: ಆತ್ಮ ಕಥೆ - ಭಾಗ ೨
    January 8, 2009 - 9:01am
  • savithasr
    ಉ: ಸೇತುವೆ: ಕಾಫ್ಕಾ ಕಥೆ
    January 8, 2009 - 8:46am
ಇನ್ನಷ್ಟು


ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator