~
ಸ್ವಲ್ಪ ಸ್ವಲ್ಪ ಬರಿಯ ಬೇಕು ಇಷ್ಟೊ೦ದು ಬರೆದರೆ ಓದುವುದು ಕಷ್ಟಾ.. Installment nalli serial ನ೦ತೆ ಬರೆಯಿರಿ. OLN swamy ಮಾಡ್ತಾರಲ್ಲಾ ಹಾಗೇ ... ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ | ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು || ಮನುಜನೆಂತನಿತರಿಂ ತೃಪ್ತಿವಡೆವನವಂಗೆ | ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |
— ಡಿ. ವಿ. ಜಿ
ಉ: ಭಗತ್
ಸ್ವಲ್ಪ ಸ್ವಲ್ಪ ಬರಿಯ ಬೇಕು ಇಷ್ಟೊ೦ದು ಬರೆದರೆ ಓದುವುದು ಕಷ್ಟಾ..
Installment nalli serial ನ೦ತೆ ಬರೆಯಿರಿ.
OLN swamy ಮಾಡ್ತಾರಲ್ಲಾ ಹಾಗೇ ...
ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು.