ಉ: ಭಾವಗೀತೆಯ ಸೊಗಡು...
- ಉ: ಭಾವಗೀತೆಯ ಸೊಗಡು... By: ಸಂಗನಗೌಡ (May 30 2007 - 10:15am)
- ಉ: ಭಾವಗೀತೆಯ ಸೊಗಡು... By: shivannakc (May 29 2007 - 11:18am)
- ಉ: ಭಾವಗೀತೆಯ ಸೊಗಡು... By: kishorpatwardhan (May 30 2007 - 7:59am)
- ಉ: ಭಾವಗೀತೆಯ ಸೊಗಡು... By: uniquesupri (May 28 2007 - 11:31pm)
- ಉ: ಭಾವಗೀತೆಯ ಸೊಗಡು... By: mahesha (May 28 2007 - 10:10pm)

RSS:
ಉ: ಭಾವಗೀತೆಯ ಸೊಗಡು...
ಆಕಾಶದ ನೀಲಿಯಲ್ಲಿ,
ಮೌನ ತಬ್ಬಿತು ನೆಲವ,
ನಾನಳಿದ ಮೇಲೆನ್ನ ಮರೆಯುವೆಯಾ ನೀನು,
ಮಣ್ಣಿನಾಳಗಳಲ್ಲಿ ಕಣ್ಣನೂರಿದ ಜೀವ,
ನೀ ಹಿಂಗ ನೊಡಬ್ಯಾಡ,
ಸದ್ದೆಕ್ ಇಸ್ಟ್ ಹಿಡ್ಕೋರಿ....