ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

May 30, 2007 - 5:35pm — aithalsandy

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

aithalsandy's picture

1. ಗುಜರಾತ್, ಮೋದಿ ರಾದ್ಧಾಂತ ಬಿಟ್ಟರೆ ಬಹುಶಃ ಭಾರತದ ನo1 ರಾಜ್ಯ. ಯಾರಾದ್ರೂ ತಲೆಗೆ ಕೋವಿ ಇಟ್ಟು ಕೇಳಿದ್ರೆ ನನಗೆ ಗುಜುರಾತು ಕೇರಳ/ಬಂಗಾಳಕ್ಕಿಂತ ಇಷ್ಟ.

2. ಜಾಗತಿಕ ಆಟದಲ್ಲಿ ನಾವು ಬಹಳ ಹುಷಾರಿನಿಂದ ಆಡಬೇಕು ಅಂತ ಎಡವಟ್ಟರಿಗೆ ಯಾಕೆ ಅರ್ಥ ಆಗೋಲ್ಲ?

3. ಮಧ್ಯಕಾಲೀನ ಯುಗದಲ್ಲಿ ಭಾರತದ "value system" ವಿಶ್ವದ ಬೇರೆ ಕಡೆಗಳಿಗಿಂತ ವಿಭಿನ್ನವಾಗಿತ್ತು. ಭಾರತದ ಮುಸ್ಲಿಮ್ ರಾಜರನ್ನು ಹೊಗಳುವುದು ಕೇವೇಲ ರೋಮಂಟಿಕ್ ಆಗಿ ಕಾಣುತ್ತೆ ಹೊರತು ಭಾರತದ ಸಂದರ್ಭದಲ್ಲಿ ಯಾವುದೇ ಮಹತ್ವ ಇಲ್ಲ. ಔರಂಗಜೆಬ್ ಕೊನೇ ಕಾಲದಲ್ಲಿ ಪಾಪದ ಭಾವದಿಂದ ಇದ್ದ, ಜಾಸ್ತಿ ಹಿಂದೂಗಳು ಅವನ ಆಸ್ಥಾನದಲ್ಲಿ ಇದ್ದರು ಅನ್ನೋದು ಅವನು ಮಾಡಿದ ದುಷ್ಟತನಕ್ಕೆ ಪರಿಹಾರ ಅಲ್ಲ. ಭಾರತೀಯ ಎಡವಟ್ಟರ ಚರಿತ್ರೆಗಿಂತ ಸೋವಿಯತ್ ಹೆಚ್ಚು ನಿರ್ವಿಕಾರ ಭಾವದಿಂದ ಭಾರತದ ಚರಿತ್ರೆಯನ್ನು ಬರೆದರು ಅಂತ ಅರುಣ್ ಶೌರಿಯವರು ಒಂದು ಕಡೆ ಹೇಳ್ತಾರೆ.

4. ಈ ಪಾಕಿಸ್ತಾನದ ಜೊತೆಗೆ ಹೆಂಗಾದ್ರೂ ಸರಿ ಜಗಳ ಮಾಡಬಾರದು ಅನ್ನೋದು ಯಾಕೋ ಜಾಸ್ತಿ ಆಯಿತು ಅನ್ಸುತ್ತೆ. ಈಗ ಇರುವ ಪಾಕಿಸ್ತಾನ ಯಾವುದೇ ಮಧ್ಯ ಕಾಲೀನ ಅರಾಬ್ ದೇಶಕ್ಕಿಂತ ಚೆನ್ನಾಗೇನೂ ಇಲ್ಲ. ಹೇಗೆ ವಿಶ್ವದ ಅನೇಕ ನಾಗರೀಕತೆಗಳು ಈ semitic ಧರ್ಮದ ಕೈಗೆ ಸಿಕ್ಕು ಮಣ್ಣು ಪಾಲಾಯ್ತು ಅನ್ನೋದು ಸೂರ್ಯನಷ್ಟೇ ಸತ್ಯ. ಗ್ರೀಕರ ಸೃಜನಶೀಲತೆ ಶಿಲುಬೆ ಏರಿದ್ದು, ಅರಬರು ನಮ್ಮ ಸೋದರರಂತೆ ಇದ್ದ ಪರ್ಷಿಯನ್ನರನ್ನ ಹುರಿದು ಮುಕ್ಕಿದ್ದು ನಮ್ಮ ಕಣ್ಣ ಮುಂದಿದೆ. ಎಡವಟ್ಟರು utopian ಐಡಿಯಾಗಳನ್ನ ಯಾವಾಗ ಬಿಡ್ತಾರೋ ?. ಸಹಿಷ್ಣುತೆಯ ದೃಷ್ಟಿಯಿಂದ "ಮಾತ್ರ" ಔರಂಗಜೇಬನೀಗೋ ಇಲ್ಲಿ ಜಾಗ ಇದೆ ಅಂತ ಹೇಳಬಹುದು. (ಹಾಗೆ ಹೇಳೋದರಿಂದ ಏನು ಮಾಡಿದ್ರೂ ನೆಡೆಯುತ್ತೆ ಅನ್ನೋ ಭಾವನೆ ಬರೋ ಸಾಧ್ಯತೆ ಇದೆ). ಇನ್ನೂ ಕಬೀರ, ಭಾರತದ ವರ್ನರಂಜಿತ ಮುಸ್ಲಿಮ ಅಧ್ಯಾಯ ಈ ನೆಲದ ಗುಣವನ್ನು ತೋರಿಸುತ್ತೆ. ಈ ನೆಲ ಎಷ್ಟು inclusive ದೇಶ ಅಂದ್ರೆ ಯಹೂದಿಗಳು ವಿಶ್ವದಲ್ಲಿ ನೆಮ್ಮದಿಯಿಂದ ಬದುಕ್ಕಿದ್ದು ಇಲ್ಲಿ ಮಾತ್ರ.

ಕೊನೆಯ ಪರ್ಷಿಯನ್ನ್ ರಾಜ ಯಾಜ್‌ಗೆರ್ಡ್ 3 ಏನು ಹೇಳ್ತಾನೇ ನೋಡಿ,
http://www.kavehroom.com/Yazdgerd_en.html

ಸಂದೀಪ್ ಐತಾಳ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
"ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ By: ismail (6 replies) May 30, 2007 - 2:04pm
  • ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ By: mahesha (May 31 2007 - 8:38pm)
  • ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ By: ಶಿವ (May 31 2007 - 4:22pm)
  • ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ By: ಸಂಗನಗೌಡ (May 31 2007 - 10:55am)
  • ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ By: mahesha (May 30 2007 - 6:22pm)
  • ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ By: aithalsandy (May 30 2007 - 5:35pm)
  • ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ By: uniquesupri (May 30 2007 - 4:15pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator