~
ಬರುತ್ತೆ.
ಅವರ ಗೃಹಭಂಗ, ಪರ್ವ, ಸಾರ್ಥ, ಬೊಂಬಾಟ್ ನೆಗಳ್ಚುಗಳು, ಕಾದಂಬರಿಗಳೇ!!
ಅವರ ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು ಬಂದಿದೆ! - ಮಾಯ್ಸ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!
— ವಾಲ್ಟ್ ಡಿಸ್ನಿ
ಉ: ಭೈರಪ್ಪನವರಿಗೆ ಕಾದಂಬರಿ ಬರೆಯಲು ಬರುವುದಿಲ್ಲವೇ?
ಬರುತ್ತೆ.
ಅವರ ಗೃಹಭಂಗ, ಪರ್ವ, ಸಾರ್ಥ, ಬೊಂಬಾಟ್ ನೆಗಳ್ಚುಗಳು, ಕಾದಂಬರಿಗಳೇ!!
ಅವರ ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು ಬಂದಿದೆ!
- ಮಾಯ್ಸ