ಉ: ’ಡುಂಡಿ’ನಃ ಪದಲಾಲಿತ್ಯಮ್...
- ಉ: ’ಡುಂಡಿ’ನಃ ಪದಲಾಲಿತ್ಯಮ್... By: pavanaja (May 28 2007 - 10:03pm)
- ಉ: ’ಡುಂಡಿ’ನಃ ಪದಲಾಲಿತ್ಯಮ್... By: srivathsajoshi (May 30 2007 - 9:51pm)
- ಉ: ’ಡುಂಡಿ’ನಃ ಪದಲಾಲಿತ್ಯಮ್... By: Vasanth Kaje (May 24 2007 - 11:40pm)
- ಉ: ’ಡುಂಡಿ’ನಃ ಪದಲಾಲಿತ್ಯಮ್... By: ASHOKKUMAR (May 24 2007 - 10:41pm)


RSS:
ಉ: ’ಡುಂಡಿ’ನಃ ಪದಲಾಲಿತ್ಯಮ್...
ಡಾ|ಪವನಜ ಅವರಿಗೆ ನಮಸ್ಕಾರ.
ಡುಂಡಿ ಅಂಕಣಸಂಕಲನ ಪುಸ್ತಕದ ಬಗ್ಗೆ ನೀವು ಬರೆದ ವಿಮರ್ಶೆ ಚಿಕ್ಕ-ಚೊಕ್ಕವಾಗಿದೆ. ಡುಂಡಿ ಬಗ್ಗೆ ನಿಮ್ಮ ಅಭಿಮಾನಕ್ಕೆ ನನ್ನ ಅನುಮೋದನೆ ಬೇರೆ ತಿಳಿಸಬೇಕಿಲ್ಲವಷ್ಟೆ?
ಅಂದಹಾಗೆ ಪ್ರೊ|ಎಮ್.ಎಸ್.ಶ್ರೀರಾಮ್ ಅವರೂ ಮಾತು-ಕ(ವಿ)ತೆ ಸಂಕಲನದ ಬಗ್ಗೆ ಬ್ಲಾಗ್‍ನಲ್ಲಿ ಬರೆದಿದ್ದಾರೆ.
ಇತಿ
ಶ್ರೀವತ್ಸ ಜೋಶಿ