ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (Jun 1 2007 - 10:10am)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: mahesha (May 30 2007 - 6:31pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (May 30 2007 - 7:56pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: mahesha (May 30 2007 - 8:57pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (May 31 2007 - 10:17am)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: mahesha (May 30 2007 - 8:57pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (May 30 2007 - 7:56pm)

RSS:
ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ
ಗೊತ್ತಿಲ್ಲ, ಏನೆಂದು ಹೇಳುವಂತವರಾಗಿ.
ಶ್ರೀವತ್ಸ ಜೋಷಿಯವರಲ್ಲಿ ನಟ್ಟು, ಬೋಲ್ಟು, ಸ್ಕ್ರೂವಿಗೆ ಕನ್ನಡ ಪದಗಳು ಗೊತ್ತಿವೆಯೇ ಎಂದು ಕೇಳಿದಾಗ ಅವರ ಪ್ರತಿಕ್ರಿಯೆ ಹೀಗಿದೆ:
ನಟ್ಟು ಬೋಲ್ಟು ಸ್ಕ್ರೂಗಳಿಗೆ ಸಮೀಪಾರ್ಥದ ಕನ್ನಡಪದಗಳನ್ನು (ತಿರುಪುಮೊಳೆ, ತಿರುಗಣೆ ಇತ್ಯಾದಿ) ಉಪಯೋಗಿಸಬಹುದಿತ್ತು, ಆದರೆ ಬಹುಚಾಲ್ತಿಯ ಇಂಗ್ಲಿಷ್ ಪದಗಳನ್ನು ಹಾಗೆಯೇ ಬಳಸುವುದು ಒಳ್ಳೆಯದು ಎಂಬ ನನ್ನ ನಂಬಿಕೆ ಮತ್ತು ಅಭ್ಯಾಸದಂತೆ ನಟ್ಟು ಬೋಲ್ಟು ಸ್ಕ್ರೂ ಎಂದೇ ಉಪಯೋಗಿಸಿದ್ದೇನೆ.
ಇನ್ನೊಂದು ಮಜಾ: ಸ್ಕ್ರೂ ಎನ್ನುವುದಕ್ಕೆ ಉತ್ತರ ಭಾರತೀಯರು ಹೆಚ್ಚಾಗಿ ’ಇಸ್ಕುರು’ ಎನ್ನುತ್ತಾರೆ (ಸ್ಕೂಲ್‌ಗೆ ಇಸ್ಕೂಲ್, ಸ್ತ್ರೀಗೆ ಇಸ್ತ್ರೀ ಎಂದ ಹಾಗೆ)!
*ಅಶೋಕ್