~
ಉ: ಅನಂತಮೂರ್ತಿಯವರು ಮಾತನಾಡಬಾರದೆ?
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:39am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸ್ವಚ್ಛಂದ ಬಂಧ (Jun 1 2007 - 4:21am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸಂಗನಗೌಡ (May 31 2007 - 2:59pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:44pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:09pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:44pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:55pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: keshavamurali (May 31 2007 - 10:41am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (May 31 2007 - 11:03am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:50pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (May 31 2007 - 11:03am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (May 31 2007 - 10:31am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಗಣೇಶ (May 31 2007 - 12:49am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:40pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (Jun 1 2007 - 10:17pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:40pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (May 31 2007 - 12:11am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: Yamini (May 31 2007 - 5:56pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (Jun 1 2007 - 12:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 1:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (Jun 1 2007 - 12:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: Yamini (May 31 2007 - 5:56pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 30 2007 - 11:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 11:43am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:19pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 1:12pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 1:51pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 2:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:28am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (Jun 1 2007 - 12:25pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 12:06pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:16pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 2:43pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:57pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 4:05pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:57pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:28am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 2:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 31 2007 - 1:49pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 1:51pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 1:12pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:19pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 11:43am)

RSS:
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ನಮಸ್ಕಾರ,
ಅನಂತ ಮೂರ್ತಿಯವರು ಮಾತನಾಡಬಾರದು ಎಂದು ಯಾರೂ ಹೇಳುತ್ತಿಲ್ಲ. ಏನು ಮಾತಾಡುತ್ತಾರೆ ಎಂಬುದು ಚರ್ಚೆಯ ವಿಷಯವಾಗಿರುವುದು. ಒಬ್ಬ ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗೆ ಕೆಲವು ಸಾಮಾಜಿಕ ಜವಾಬ್ದಾರಿಗಳಿರುತ್ತವೆ ಎಂಬುದನ್ನು ಅವರು ಮರೆಯಬಾರದು. ಉದಾ: "ಭೈರಪ್ಪನವರು ನನ್ನ ವಿರುದ್ಧ ವಿಮಾನದಲ್ಲಿ ಸಂಚರಿಸಿ ಪ್ರಚಾರ ಮಾಡಿದರು" (ನೋಡಿ: ಶ್ರೀ ಇಸ್ಮಾಯಿಲ್ ಅವರ ಬರಹ) ಎಂದೆಲ್ಲ ಹೇಳುವ ಮೂಲಕ ಅನಂತಮೂರ್ತಿಯವರು ತಮ್ಮ ಸಣ್ಣತನ ಮೆರೆದಿದ್ದಾರೆ ಅನ್ನಿಸುತ್ತದೆ.
ಇಷ್ಟಕ್ಕೂ ಭೈರಪ್ಪನವರು ಅಪೇಕ್ಷಿಸುವುದು ಹಿಂದೂ ಮುಸ್ಲಿಂ ದ್ವೇಷವಲ್ಲ. ಬದಲಾಗಿ ಇತಿಹಾಸವನ್ನು ವಸ್ತುನಿಷ್ಟವಾಗಿ ನೋಡುವ ದೄಷ್ಟಿ. ಹಿಂದೂ ಮುಸ್ಲಿಂ ಭ್ರಾತೃತ್ವದ ಮೇಲೆ ನಮ್ಮ ರಾಷ್ಟ್ರೀಯ ತಳಹದಿ ಗಟ್ಟಿಯಾಗ ಬೇಕು ಎಂಬುದನ್ನು ಅವರು "ಆವರಣ" ದಲ್ಲಿ ಪ್ರತಿಪಾದಿಸಿದ್ದಾರೆ. ಇದೇ ಮಾತನ್ನು ಅವರು ಗಿರೀಶ್ ಕಾರ್ನಾಡ್ ಹುಟ್ಟು ಹಾಕಿದ ಚರ್ಚೆಯ ಸಮಯದಲ್ಲೂ ಹೇಳಿದ್ದರು.
ನಮಗೆ ದಿಗಿಲಾಗಬೇಕಾಗಿರುವುದು "ಆವರಣ" ದ ಮಾರಾಟದ ಬಗ್ಗೆ ಅಲ್ಲ. ಸಾಹಿತ್ಯವನ್ನು ಕಲಿಯುವ ವಿಧಾನದಲ್ಲಿ ನಮಗೆ ನಾವೇ ಮಾಡಿಕೊಳ್ಳುವ ಆತ್ಮವಂಚನೆಯ ಬಗ್ಗೆ. ಇದೊಕ್ಕೊಂದು ಸಣ್ಣ ಉದಾಹರಣೆ: ನಾವು ೬ನೇ ತರಗತಿಯಲ್ಲಿ ಇರುವಾಗ "ಬೇಲೂರು ಹಳೇಬೀಡು" ಎಂಬ ಪಠ್ಯವಿತ್ತು. ಅದನ್ನು ತರಗತಿಗಳಲ್ಲಿ ಪಾಠ ಮಾಡಬಾರದು ಎಂಬ ಆದೇಶದ ಮೇರೆಗೆ ಅದು ಸಿಲೆಬಸ್ಸಿನಿಂದ ಹೊರಗಿಟ್ಟಿದ್ದರು. ಕಾರಣ, ಅದರಲ್ಲಿ ಇರುವ ವಿಷಯಗಳು ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತವೆ ಎಂದು!!!.
ಧನ್ಯವಾದ,
ಕೇಶವ ಮುರಳಿ