ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಅನಂತಮೂರ್ತಿಯವರು ಮಾತನಾಡಬಾರದೆ?

May 31, 2007 - 11:43am — mahesha

ಉ: ಅನಂತಮೂರ್ತಿಯವರು ಮಾತನಾಡಬಾರದೆ?

mahesha's picture

ವೈಬವನ ಮಾತಿಗೆ ನನ್ನ ಕೊರಲು ಸೇರಿದೆ.

ಈ ಎಲ್ಲ ಗದ್ದಲ ನೋಡಿ,

೧. "ಆವರಣ"ದ ವಿಷಯವನ್ನು ಬಿಟ್ಟು, ಅನಂತಮೂರ್ತಿಯವರ ಮಿಕ್ಕೆಲ್ಲ ಮಾತನ್ನು ಎತ್ತಿ ಅವರ ಮೇಲೇ ತೀಯಾಟ ನಡೆಸಿದಂತಿದೆ. ಒಟ್ಟಿನಲ್ಲಿ ಹಲವರಿಗೆ ಅಮೂ ಅವರನ್ನು ಅನ್ನುವ ಮನವಿತ್ತೇನೋ, ಅದನ್ನು ತಣಿಸಿಕೊಳ್ಳಲು ಒಂದು ದಾರಿ ಸಿಕ್ಕಿತು.
೨. ಹಿಂದೆ ಅಮೂ "ಎಂಚಲು ಪತ್ರಿಕೆ" ಎಂದುದಕ್ಕೆ ಯಾವುದೋ ಒಂದು ಪೇಪರ್‍ ಅವರ ಮೇಲೆ ಸೇಡು ತೀರಿಸಿದಂತೆ
೩. ಇಸ್ಮಯಿಲ್ ನೀಡಿದ ಬರದವನ್ನು ಓದಿದ ಮೇಲೆ( ಅದು ದಿಟವಿದೆ ಎಂದು ಅಂದುಕೊಂಡು ), ಅಮೂ ಅವರ ಮಾತನ್ನು ಬೇಕೆಂದೇ ತಿರುಚಿ, ತುಣುಕುಗಳಲ್ಲಿ ತೋರಿಸಿ ಗಲಿಬಿಲಿ ಎಬ್ಬಿಸಿದಂತೆ ಕಾಣುವುದು.
೪. ಈ ಸಂಗತಿಯಲ್ಲಿ ಬರೀ ಒಂದೇ ಒಂದು ಪೇಪರ್‍ ಹುರುಪಿಟ್ಟು ಪುಟಪುಟ ಬರೆದು ಹಾಕುತ್ತಿರುವುದು ಹಲವು ಗುಮಾನಿಗಳನ್ನು ಎಬ್ಬಿಸುತ್ತದೆ. controversyಅನ್ನು ಕ್ಯಾಷ್ ಮಾಡುವ ಕಲೆ!
೫. ಒಟ್ಟಿನಲ್ಲಿ ಅಮೂ ಅವರ ಮಾತು ತಪ್ಪಿದ್ದರೂ ಅದನ್ನು ಗೊಲ್ಲು ಮಾಡಿ, ಕೊಚ್ಚೆರಾಡಿಯಂತೆ ಎರಚಾಡಿರುವುದು ಕನ್ನಡದ ಕವಿಗಳು "ಕಚಡ ಕಚ್ಚಾಟದ ನಾಯಿಗಳಂತೆ" ಅಂದುಕೊಳ್ಳುವಂತೆ ಮಾಡುವುದು ಹಲವರಿಗೆ, ಅದೂ ಹೊರಗಿನವರೇ ಹೆಚ್ಚಿರು ಬೆಂಗಳೂರಲ್ಲಿ ಬೇರೆಯವರು ಇದನ್ನು ನೋಡಿ ಹುಸಿನಕ್ಕೇ ನಕ್ಕಿರುವರು. ಆದುದರಿಂದ ಇಂತಹ ಸಂಗತಿಗಳನ್ನು ಗೊಲ್ಲು ಮಾಡದೇ, ಅಲ್ಲಿಂದಲ್ಲಿಗೇ ಬಿಟ್ಟು ಬಿಡುವುದು ವಾಸಿ.

ನಮ್ಮ ಸಮಾಜದಲ್ಲಿ ತಮ್ತಮ್ಮ ಅನಿಸಿಕೆ ಹೇಳುವುದೇ ದೊಡ್ಡ ಕುತ್ತಾಗಿ ಹೋಗಿದೆ.

ಕೊಸರು:
ನನ್ನ ಮಾತಿಂದ ನಾನು ಅಮೂ ಅವರ ಕಡೆ, ಬೈರಪ್ಪನವರ ಇದುರು ಎಂದು ಬಗೆದರೆ, ಅದು ತಪ್ಪುತಿಳಿವಳಿಕೆ. ನಾನು ಅಮೂ ಅವರ "ಸಂಸ್ಕಾರ" ಒಂದನ್ನೇ ಓದಿಕೊಂಡಿದ್ದರು, ಅದನ್ನು ಮೆಚ್ಚಿಲ್ಲ. ನನ್ನ ಮೆಚ್ಚಿನ ಬರಹಗಾರ "ಗೃಹಭಂಗ", "ಪರ್ವ", "ಸಾರ್ಥ", "ದಾಟು", "ತಬ್ಬಲಿ ನೀನಾದೆ ಮಗನೆ" ಗಳ ಬೈರಪ್ಪನವರೇ ಹೊರತು ಅಮೂ ಅಲ್ಲ.!!

- ಮಾಯ್ಸ Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅನಂತಮೂರ್ತಿಯವರು ಮಾತನಾಡಬಾರದೆ? By: narendra (32 replies) May 30, 2007 - 11:10pm
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:39am)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸ್ವಚ್ಛಂದ ಬಂಧ (Jun 1 2007 - 4:21am)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸಂಗನಗೌಡ (May 31 2007 - 2:59pm)
    • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:44pm)
      • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:09pm)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:23pm)
    • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:55pm)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: keshavamurali (May 31 2007 - 10:41am)
    • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (May 31 2007 - 11:03am)
      • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:50pm)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (May 31 2007 - 10:31am)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಗಣೇಶ (May 31 2007 - 12:49am)
    • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:40pm)
      • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (Jun 1 2007 - 10:17pm)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (May 31 2007 - 12:11am)
    • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: Yamini (May 31 2007 - 5:56pm)
      • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (Jun 1 2007 - 12:53pm)
        • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 1:23pm)
  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 30 2007 - 11:53pm)
    • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 11:43am)
      • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:19pm)
        • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 1:12pm)
          • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 1:51pm)
            • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 2:23pm)
              • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:28am)
                • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (Jun 1 2007 - 12:25pm)
                • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 12:06pm)
                  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:16pm)
              • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 2:43pm)
                • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:57pm)
                  • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 4:05pm)
          • ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 31 2007 - 1:49pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:42am
  • anivaasi
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 2:32am
  • anivaasi
    ಉ: ವಾಪಾಸ್ ಬಂದುಬಿಟ್ಟೆ...!
    October 12, 2008 - 2:25am
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
ಇನ್ನಷ್ಟು


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator