ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

May 31, 2007 - 1:25pm — mahesha

ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

mahesha's picture

ಹಾಗಾದರೇ ಈ ಹೋಲಿಕೆ ಸಂಪೂರ್ಣ ತಪ್ಪೇ? ಯಾವುದೇ ಒಂದು ವಸ್ತುವಿಗೆ ಜನಪ್ರಿಯವಿದೆಯೆಂದು ಮಾರುಕಟ್ಟೆ ಸಿಗುತ್ತದೆಯೋ ಅಥವಾ ಮಾರುಕಟ್ಟೆಯಿದೆಯಂದು ಜನಪ್ರಿಯವಾಗುತ್ತದೆಯೋ?

ಇಬ್ಬರು ಕನ್ನಡಿಗರ ನಡುವೆ ಜಗಳವನ್ನು ತಣಿಸುವ ಬದಲು ಇನ್ನೂ ಅದಕ್ಕೆ ಎಣ್ಣೆ ಸುರಿವುದು ಸರಿಯೇ? ಸರಿಯಿಲ್ಲ!

ಬರೀ ಹೀಗೆ ಒಡುಕುಮನಗಳೇ ಇದ್ರೆ ಏನು ಒಳಿತು.

"ಮುಂಗಾರು ಮಳೆ" ಇನ್ನೊಬ್ಬರ ಖುಶಿಗಾಗಿ, ತಾನು ತೆಪ್ಪಗಿರುವುದು, ರಚ್ಚೆಮಾಡದಿರುವರ ಬಗ್ಗೆ ಹೇಳುವುದು. ಒಂದು ಮನೆಯ ಮರ್ಯಾದೆಯನ್ನು ಕಾಪಾಡಲು, ಹೀರೋ ತನ್ನ ಬಯಕೆಯನ್ನು ಬಿಟ್ಟುಬಿಡುವನು. ಕೊನೆಯ ತನಕ ಪ್ರೀತಿಯ ಒಂದು ಮೆದುಭಾವವನ್ನು ತೋರಿದ್ದಾರೆ. ಆ ಸಿನಿಮದಲ್ಲಿ ಎಲ್ಲೂ ರಚ್ಚೆ ಹಿಡಿದು ನಿನ್ನ ಬಯಕೆ-ಹಂಬಲಗಳನ್ನು ಮುಟ್ಟು, ತೀರಿಸಿಕೋ ಅಂತ ಹೇಳಿಲ್ಲ.

"ಆವರಣ" ಮತ್ತು "ಮಂಗಾರು ಮಳೆ"ಗಳಲ್ಲಿ ನನಗೆ(ಹಲವರಿಗೂ?) ಹೋಲಿಕೆ ಸಿಗಲಿಲ್ಲ, ( ಜನಪ್ರಿಯತೆಯಲ್ಲೂ!! )

ಒಡೆಯೋ ಬುದ್ದಿ ಬೇಡ... ಬೈರಪ್ಪ ಮತ್ತು ಅನಂತಮೂರ್ತಿ ಇಬ್ಬರೂ ಕನ್ನಡದ ಆಸ್ತಿ. ಇಬ್ಬರೂ ಕನ್ನಡದ ಕೀರ್ತಿ!! ನಾವು ಪಂಗಡಗಳನ್ನು ಮಾಡಿ ಕಿತ್ತಾಡೋದು ನಮಗೇ ಒಳ್ಳೇದಲ್ಲ!!

- ಮಾಯ್ಸ Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು? By: ASHOKKUMAR (5 replies) May 31, 2007 - 8:25am
  • ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು? By: mahesha (May 31 2007 - 11:52am)
    • ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು? By: jaiguruji (May 31 2007 - 12:30pm)
      • ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು? By: mahesha (May 31 2007 - 1:25pm)
  • ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು? By: ASHOKKUMAR (May 31 2007 - 8:26am)
    • ಉ: ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು? By: ವೈಭವ (May 31 2007 - 10:44am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator