ಕನ್ನಡ ಕೇವಲ ಒಂದು ಜಾತಿ, ಪಂಗಡ ಅಥವಾ ಒಂದು ಸೀಮೆಗೆ ಮೀಸಲಾದ ಭಾಷೆಯಲ್ಲ. ಅದು ಎಲ್ಲರನ್ನೂ ತನ್ನ ಮಕ್ಕಳಂತೆ ಬರಮಾಡಿಕೊಳ್ಳುತ್ತದೆ. ಪ್ರೀತಿಯಿಂದ ಬಳಿಸಾರಿದರೆ ಮಮತೆಯಿಂದ ಅಪ್ಪಿಕ್ಕೊಳ್ಳುತ್ತದೆ.
ಇದು ಬೇರೆ ಭಾಷಿಕರಿಗೂ (ತೆಲುಗು, ತಮಿಳು, ಮಲಯಾಳಿಗಳು, ಮರಾಠಿಗರು, ಉರ್ದು, ತುಳು, ಕೊಂಕಣಿಗರು...) ಕೂಡ ಒಲಿದು ಅವರನ್ನು ತನ್ನವರಾಗಿಸಿದ ಮಹಾಭಾಷೆ ಯಲ್ಲವೆ.
ಆದ್ದರಿಂದಲೆ ನಿಸಾರರಂತಹ ಹೆಮ್ಮೆಯ ಮೇಧಾವಿ ವರ ಪುತ್ರರು ನಮ್ಮ ನಾಡಿಗೆ ದೊರೆತದ್ದು.
ಹೀಗೆ ಒಂದೆರಡು ತಿಂಗಳ ಹಿಂದೆ ಕನ್ನಡಕ್ಕೆ ಸೇವೆ ಸಲ್ಲಿಸಿದ ಎಲ್ಲ ಮುಸಲ್ಮಾನ್ ಭಾಂದವರ ಬಗ್ಗೆ ಒಂದು ಲೇಖನ ಪ್ರಜಾವಾಣಿಯಲ್ಲಿ ಬಂದಿತ್ತು... ಅದರ ಕೊಂಡಿ ಸಿಗುತ್ತಿಲ್ಲ .. ಸಿಕ್ಕರೆ ತಿಳಿಸುವೆ.
-ವಿನಾಯಕ
ಉ: ಸರ್ವಮಾನ್ಯ ಕವಿ ಕೆ ಎಸ್ ನಿಸಾರ್ ಅಹಮದ್