~
ಬೇಜಾರು ಮಾಡಿಕೊಳ್ಬೇಡಿ
- ಕನ್ನಡದಲ್ಲಿ? By: hpn (Nov 8 2005 - 6:18pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)
- Bareyuvudannu biduthene By: sathya (Nov 12 2005 - 3:45pm)
- ಏನಾಯ್ತು? By: (Nov 12 2005 - 5:59pm)
- ಬೇಜಾರು ಮಾಡಿಕೊಳ್ಬೇಡಿ By: hpn (Nov 12 2005 - 5:13pm)
- You are right By: sathya (Nov 12 2005 - 7:25pm)
- ಸರಿಯೇ! By: tvsrinivas41 (Nov 12 2005 - 9:51pm)
- ನಿಮ್ಮಿಷ್ಟ By: ಶ್ಯಾಮ ಕಶ್ಯಪ (Nov 12 2005 - 9:12pm)
- :) By: (Nov 12 2005 - 9:26pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- ಗ್ನು ಲಿನಕ್ಸ್ By: (Nov 14 2005 - 2:09pm)
- Dhanyavadagalu By: sathya (Nov 15 2005 - 4:16pm)
- ಸಂಜಯ By: msanjay75 (Nov 16 2005 - 8:20pm)
- ಸತ್ಯ... By: msanjay75 (Nov 16 2005 - 8:20pm)
- ಸತ್ಯ By: sathya (Nov 16 2005 - 1:33pm)
- ಬರವಣಿಗೆ ನಿರಂತರ ಸಾಗಲಿ By: tvsrinivas41 (Nov 16 2005 - 8:15pm)
- Dhanyavadagalu By: sathya (Nov 15 2005 - 4:16pm)
- ಗ್ನು ಲಿನಕ್ಸ್ By: (Nov 14 2005 - 2:09pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- :) By: (Nov 12 2005 - 9:26pm)
- You are right By: sathya (Nov 12 2005 - 7:25pm)
- Bareyuvudannu biduthene By: sathya (Nov 12 2005 - 3:45pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)

RSS:
ಬೇಜಾರು ಮಾಡಿಕೊಳ್ಬೇಡಿ
ಹಾಗೆಲ್ಲ ಬೇಜಾರು ಮಾಡಿಕೊಳ್ಳಬಾರದು, ಸತ್ಯಜಿತ್‌ರವರೆ. ಅವರಿಗ್ಯಾಕೋ ಸರಿ ಕಾಣಲಿಲ್ಲ, ಅವರದನ್ನು ತಿಳಿಸಿದ್ದಾರೆ.
ಏಕೆ ಅವರಿಗದು ಸರಿಹೋಗಲಿಲ್ಲವೆಂಬುದನ್ನು ಪರಿಶೀಲಿಸಿ ವಸ್ತುಶಃ ಬರವಣಿಗೆಯಲ್ಲೇ ತೊಂದರೆಯೇನಾದರೂ ಇದ್ದರೆ ಅದನ್ನು ಸರಿಪಡಿಸಿಕೊಂಡರಲ್ಲವೇ ನಾವೆಲ್ಲರೂ ಬರವಣಿಗೆಯಲ್ಲಿ ಮುಂದುವರೆಯೋದು, ನಮ್ಮ ನಮ್ಮ ಬರವಣಿಗೆಗಳನ್ನು ಸರಿಪಡಿಸಿಕೊಳ್ಳೋದು? "ನಾನು ಇನ್ನು ಮುಂದೆ ಬರೆಯೋದೇ ಇಲ್ಲ" ಎಂದು ಹೇಳಬಾರದು. ಕೈ ಗಲೀಜಾಗಿದೆಯೆಂದು ಅದನ್ನು ಕತ್ತರಿಸಿಕೊಳ್ಳಲಾಗುತ್ಯೆ? ಅದನ್ನು ತೊಳೆದು ಶುಭ್ರಗೊಳಿಸಿಕೊಳ್ಬೇಕಲ್ವೆ?
--
http://hpnadig.net/blog
http://kn.wikipedia.org
"ಹೊಸ ಚಿಗುರು, ಹಳೆ ಬೇರು"