~
ಏನಾಯ್ತು?
- ಕನ್ನಡದಲ್ಲಿ? By: hpn (Nov 8 2005 - 6:18pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)
- Bareyuvudannu biduthene By: sathya (Nov 12 2005 - 3:45pm)
- ಏನಾಯ್ತು? By: (Nov 12 2005 - 5:59pm)
- ಬೇಜಾರು ಮಾಡಿಕೊಳ್ಬೇಡಿ By: hpn (Nov 12 2005 - 5:13pm)
- You are right By: sathya (Nov 12 2005 - 7:25pm)
- ಸರಿಯೇ! By: tvsrinivas41 (Nov 12 2005 - 9:51pm)
- ನಿಮ್ಮಿಷ್ಟ By: ಶ್ಯಾಮ ಕಶ್ಯಪ (Nov 12 2005 - 9:12pm)
- :) By: (Nov 12 2005 - 9:26pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- ಗ್ನು ಲಿನಕ್ಸ್ By: (Nov 14 2005 - 2:09pm)
- Dhanyavadagalu By: sathya (Nov 15 2005 - 4:16pm)
- ಸಂಜಯ By: msanjay75 (Nov 16 2005 - 8:20pm)
- ಸತ್ಯ... By: msanjay75 (Nov 16 2005 - 8:20pm)
- ಸತ್ಯ By: sathya (Nov 16 2005 - 1:33pm)
- ಬರವಣಿಗೆ ನಿರಂತರ ಸಾಗಲಿ By: tvsrinivas41 (Nov 16 2005 - 8:15pm)
- Dhanyavadagalu By: sathya (Nov 15 2005 - 4:16pm)
- ಗ್ನು ಲಿನಕ್ಸ್ By: (Nov 14 2005 - 2:09pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- :) By: (Nov 12 2005 - 9:26pm)
- You are right By: sathya (Nov 12 2005 - 7:25pm)
- Bareyuvudannu biduthene By: sathya (Nov 12 2005 - 3:45pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)

RSS:
ಏನಾಯ್ತು?
ಇಷ್ಟಕ್ಕೇ ನಿಮ್ಮ ಬರವಣಿಗೆಯ ಕೆಲಸ ಮುಗಿದು ಹೊಯಿತೇ? ಅಲ್ಲ, ನಿಮಗೆ ಕನ್ನಡ ಬರುತ್ತದೆ. ಯೂನಿಕೋಡ್ ಲಭ್ಬ್ಯವಿದೆ. ಅದರಲ್ಲೇನಾದರೂ ತೊಂದರೆಗಳಿದ್ದರೆ, ಅದನ್ನು ಆದಷ್ಟೂ ಸರಿಪಡಿಸಲು ಮಿತ್ರರಿದ್ದಾರೆ. ಕಂಗ್ಲೀಷ್‍ನಲ್ಲೇ ಬರೆಯಬೇಕೆಂಬ ಹಠ ನಿಮಗೇಕೆ?
ನಿಮಗೇನೇ ತೊಂದರೆಗಳಿದ್ದರೂ ವಿಷಯ ವಿನಿಮಯ ಮಾಡಿಕೊಳ್ಳುವುದರಿಂದ ಅದು ಬಗೆಹರಿಯುವುದು. ಈ ರೀತಿ ಬರೆಯುವುದನ್ನೇ ಬಿಡುವುದರಿಂದ ಏನನ್ನು ಸಾಧಿಸದಂತಾಯ್ತು?
ನೋಡಿ ಇನ್ನೊಮ್ಮೆ ನಿಮ್ಮ ನಿರ್ಧಾರವನ್ನು ಸಮೀಕ್ಷಿಸಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ