~
ಉ: You are right
- ಕನ್ನಡದಲ್ಲಿ? By: hpn (Nov 8 2005 - 6:18pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)
- Bareyuvudannu biduthene By: sathya (Nov 12 2005 - 3:45pm)
- ಏನಾಯ್ತು? By: (Nov 12 2005 - 5:59pm)
- ಬೇಜಾರು ಮಾಡಿಕೊಳ್ಬೇಡಿ By: hpn (Nov 12 2005 - 5:13pm)
- You are right By: sathya (Nov 12 2005 - 7:25pm)
- ಸರಿಯೇ! By: tvsrinivas41 (Nov 12 2005 - 9:51pm)
- ನಿಮ್ಮಿಷ್ಟ By: ಶ್ಯಾಮ ಕಶ್ಯಪ (Nov 12 2005 - 9:12pm)
- :) By: (Nov 12 2005 - 9:26pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- ಗ್ನು ಲಿನಕ್ಸ್ By: (Nov 14 2005 - 2:09pm)
- Dhanyavadagalu By: sathya (Nov 15 2005 - 4:16pm)
- ಸಂಜಯ By: msanjay75 (Nov 16 2005 - 8:20pm)
- ಸತ್ಯ... By: msanjay75 (Nov 16 2005 - 8:20pm)
- ಸತ್ಯ By: sathya (Nov 16 2005 - 1:33pm)
- ಬರವಣಿಗೆ ನಿರಂತರ ಸಾಗಲಿ By: tvsrinivas41 (Nov 16 2005 - 8:15pm)
- Dhanyavadagalu By: sathya (Nov 15 2005 - 4:16pm)
- ಗ್ನು ಲಿನಕ್ಸ್ By: (Nov 14 2005 - 2:09pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- :) By: (Nov 12 2005 - 9:26pm)
- You are right By: sathya (Nov 12 2005 - 7:25pm)
- Bareyuvudannu biduthene By: sathya (Nov 12 2005 - 3:45pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)

RSS:
ನಿಮ್ಮಿಷ್ಟ
ನಿಮ್ಮಿಷ್ಟ ಸತ್ಯಜಿತ್,
ನಿಮ್ಮ ಮನಸ್ಸು ನೋಯಿಸಿದ್ದರೆ ಕ್ಷಮಿಸಿ..ನಾನು ಮೊದಲೇ ಹೇಳಿದಂತೆ ನಿಮ್ಮ ಭಾವನೆಗಳನ್ನಾಗಲೀ ಅಥವ ನಿಮ್ಮ ವೈಯುಕ್ತಿಕ ವಿಷಯಗಳನ್ನಾಗಲೀ ಟೀಕಿಸಿಲ್ಲ, ಅದು ನನ್ನ ಉದ್ದೇಶವೂ ಅಲ್ಲ.
ಸಂಪದ ಕನ್ನಡದಲ್ಲೇ ಇರಬೇಕೆಂದು ಹಲವಾರು ಜನ ಕಷ್ಟಪಟ್ಟು ದುಡಿದಿದ್ದಾರೆ, ಬೇಕಿಲ್ಲದ ಶ್ರಮ ತೆಗೆದುಕೊಂಡಿದ್ದಾರೆ. ಇರುವ ಮಾಹಿತಿ, ತಂತ್ರಾಂಶ, ಎಲ್ಲವೂ ಉಚಿತವೇ. ಹೀಗಿದ್ದರೂ ಬಳಕೆದಾರ ಅದನ್ನೆಲ್ಲಾ ಗಮನಿಸದೇ, ನಾನು ಮಾತ್ರಾ ಬದಲಾಗುವುದೇ ಇಲ್ಲ ಎನ್ನುವುದು ಎಷ್ಟು ಸರಿ?
ನಿಮ್ಮ ಭಾವನೆಗಳು ಮುಖ್ಯವೇ.. ಆದರೆ ಇಲ್ಲಿ ಜೊತೆಗೆ ಕನ್ನಡವೂ ಆಷ್ಟೇ ಮುಖ್ಯ ಅಂತ ನನ್ನ ಅಭಿಪ್ರಾಯ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ