~
ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (Jun 1 2007 - 10:10am)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: mahesha (May 30 2007 - 6:31pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (May 30 2007 - 7:56pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: mahesha (May 30 2007 - 8:57pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (May 31 2007 - 10:17am)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: mahesha (May 30 2007 - 8:57pm)
- ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ By: ASHOKKUMAR (May 30 2007 - 7:56pm)

RSS:
ಉ: ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ
ಹಳ್ಳಿಗೆ ಹೋದ ರಾಯರ ಕಾರು ಕೆಟ್ಟಿತು. ಮೆಕಾನಿಕನ್ನು ಕರೆದುಕೊಂಡು ಬಂದರಾತ. ಸ್ಕ್ರೂ ಒಂದನ್ನು ತಿರುಗಿಸಿ, ಕಾರು ಸ್ಟಾರ್ಟ್ ಆಗುವಂತೆ ಮಾಡಲು ಮೆಕಾನಿಕ್‍ಗೆ ಒಂದು ನಿಮಿಷವೂ ಬೇಕಾಗಲಿಲ್ಲ. ರಿಪೇರಿಗೆ ತನ್ನ ಶುಲ್ಕ ಎರಡು ಸಾವಿರ ಎಂದಾತ ಕೇಳಿದಾಗ ರಾಯರು ಹಾರಿಬಿದ್ದರು. ಬರೇ ಒಂದು ಸ್ಕ್ರೂ ತಿರುಗಿಸಿದ್ದಕ್ಕೆ ಅಷ್ಟು ಹಣಾನಾ? ಎಂದರು. ಇಲ್ಲ ರಾಯ್ರೇ,ಸ್ಕ್ರೂ ತಿರುಗಿಸಿದ್ದಕ್ಕೆ ನನ್ನ ಚಾರ್ಜು ಬರೇ ಒಂದು ರೂಪಾಯಿ. ಉಳಿದ ಹಣ ಯಾವ ಸ್ಕ್ರೂ ತಿರುಗಿಸಬೇಕು ಅನ್ನೋ ಜ್ಞಾನಕ್ಕಾಗಿ ಎಂದ ಮೆಕಾನಿಕ್!
ರಾಯರು ಸುಸ್ತು.
ಈ ಜೋಕಿ(?)ನ ಮುಂದುವರಿದ ಭಾಗ ಯಾರಾದ್ರೂ ಹೇಳ್ತೀರಾ?
*ಅಶೋಕ್