~
ಸರಿಯೇ!
- ಕನ್ನಡದಲ್ಲಿ? By: hpn (Nov 8 2005 - 6:18pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)
- Bareyuvudannu biduthene By: sathya (Nov 12 2005 - 3:45pm)
- ಏನಾಯ್ತು? By: (Nov 12 2005 - 5:59pm)
- ಬೇಜಾರು ಮಾಡಿಕೊಳ್ಬೇಡಿ By: hpn (Nov 12 2005 - 5:13pm)
- You are right By: sathya (Nov 12 2005 - 7:25pm)
- ಸರಿಯೇ! By: tvsrinivas41 (Nov 12 2005 - 9:51pm)
- ನಿಮ್ಮಿಷ್ಟ By: ಶ್ಯಾಮ ಕಶ್ಯಪ (Nov 12 2005 - 9:12pm)
- :) By: (Nov 12 2005 - 9:26pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- ಗ್ನು ಲಿನಕ್ಸ್ By: (Nov 14 2005 - 2:09pm)
- Dhanyavadagalu By: sathya (Nov 15 2005 - 4:16pm)
- ಸಂಜಯ By: msanjay75 (Nov 16 2005 - 8:20pm)
- ಸತ್ಯ... By: msanjay75 (Nov 16 2005 - 8:20pm)
- ಸತ್ಯ By: sathya (Nov 16 2005 - 1:33pm)
- ಬರವಣಿಗೆ ನಿರಂತರ ಸಾಗಲಿ By: tvsrinivas41 (Nov 16 2005 - 8:15pm)
- Dhanyavadagalu By: sathya (Nov 15 2005 - 4:16pm)
- ಗ್ನು ಲಿನಕ್ಸ್ By: (Nov 14 2005 - 2:09pm)
- ನನ್ನ ಮಾತೂ ಕೇಳಿ By: beluru (Nov 14 2005 - 12:27pm)
- :) By: (Nov 12 2005 - 9:26pm)
- You are right By: sathya (Nov 12 2005 - 7:25pm)
- Bareyuvudannu biduthene By: sathya (Nov 12 2005 - 3:45pm)
- ಇನ್ನು ಎಷ್ಟು ಸಲ ಹೇಳ್ಬೇಕು ಗುರು? By: ಶ್ಯಾಮ ಕಶ್ಯಪ (Nov 10 2005 - 4:45am)

RSS:
ಸರಿಯೇ!
ನೀವು ಹೇಳ್ತಿರೋದು ಸರಿ ಸತ್ಯಜಿತರೇ.
ಇಂಗ್ಲೀಷಿನಲ್ಲೇ ನೀವು ಪತ್ರ ಬರೆಯುವುದು. ನಿಮಗೆ ಕನ್ನಡ ಗೊತ್ತು. ಯೂನಿಕೋಡ್ ಅನ್ನು ನಿಮ್ಮ ಯಂತ್ರಕ್ಕೆ ಅಳವಡಿಸಿಕೊಳ್ಳಬಹುದಲ್ಲ. ಹಾಗೆಯೇ ಕನ್ನಡ ಭಾಷೆ ತಿಳಿದಿರುವುದರಿಂದ, ಅದರಲ್ಲಿಯೇ ಚಿಂತಿಸುವುದರಿಂದ ಅದನ್ನೇ ಇಂಗ್ಲೀಷ್ ಕೀಬೋರ್ಡ್ ನಲ್ಲಿ ಟೈಪಿಸಿ. ಅಷ್ಟೇ. ಇದಕ್ಕೇನಾದರೂ ಸಹಾಯ ಬೇಕಿದ್ದರೆ ಕೇಳಿ. ಕಲಿತರೇನೂ ತೊಂದರೆ ಇಲ್ಲವಲ್ಲ. ಇಷ್ಟಕ್ಕೆಲ್ಲಾ ನೀವು ಮನ ನೊಂದಿಸಿಕೊಳ್ಳುವುದು ತರವಲ್ಲ ಎಂಬುದು ನನ್ನ ಅಭಿಪ್ರಾಯ.
ಹೆಚ್ಚಿನದು ನಿಮಗೆ ಬಿಟ್ಟದ್ದು.
ಎಲ್ಲರೂ ಹೀಗೆಯೇ ಕಲಿತವರೇ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ