ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಅಲ್ಲಿಯವರಿಗೆ ಇಲ್ಲಿ!

November 13, 2005 - 1:57pm — tvsrinivas41

ಅಲ್ಲಿಯವರಿಗೆ ಇಲ್ಲಿ!

tvsrinivas41's picture

ಬೆಳಗಾವಿಗೇ ಹೋಗಿ ಇದನ್ನು ಮಾಡಬಹುದಿತ್ತು. ಇಲ್ಲಾಂದ್ರೆ ಬೆಳಗಾವಿಯ ಕಾರ್ಯಕರ್ತರಿಂದ ಮಾಡಿಸಬಹುದಿತ್ತು. ಹೋಗಲಿ, ಈ ಕೃತ್ಯದಿಂದ ಸಾಧಿಸಿದ್ದಾದರೂ ಏನು? ಮಾಡೋದೆಲ್ಲಾ ಮಾಡಿ ಈಗ ಸರ್ಕಾರದ ಮುಂದೆ ನಮಗೇನೂ ಮಾಡಬೇಡಿ ಎಂದು ಬೇಡಿಕೊಳ್ಳುವುದೇಕೆ?

ಇದರಿಂದ ಕರ್ನಾಟಕದ ಮರಾಠಿ ಭಾಷಿಗರಿಗೆ ಪಾಠ ಕಲಿಸಿದಂತಾಯ್ತೋ ಅಥವಾ ರೊಚ್ಚಿಗೆಬ್ಬಿಸಿದಂತಾಯ್ತೋ?

ಇವರನ್ನು ಚುನಾವಣೆಗಳಲ್ಲಿ ಎದುರಿಸಿ ಸೋಲಿಸಿದರೆ ಆಗ ನಿಜವಾದ ಶಕ್ತಿಯ ಪ್ರದರ್ಶನವಾಗುವುದು.

ಇಂತಹದ್ದೇ ಕಾರ್ಯ ಮಾಡುತ್ತಿದ್ದ ಶಿವಸೇನೆ ಈಗ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ನೋಡಿದ್ದೀರಲ್ಲ.

ಇದು ನನ್ನ ಸ್ವಂತ ಅಭಿಪ್ರಾಯವಷ್ಟೇ. ಅವರವರಿಗೆ ಅವರದ್ದೇ ಆದ ಅಭಿಪ್ರಾಯಗಳಿರುತ್ತವೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
'ಮೋರೆ'ಗೆ ಕಪ್ಪು ಬಳಿದರು By: prakashaka (16 replies) November 12, 2005 - 11:00am
  • ಉ: 'ಮೋರೆ'ಗೆ ಕಪ್ಪು ಬಳಿದರು By: mahesha (Jul 3 2008 - 2:14pm)
  • ಅಲ್ಲಿಯವರಿಗೆ ಇಲ್ಲಿ! By: tvsrinivas41 (Nov 13 2005 - 1:57pm)
    • ಬೆಂಗಳೂರಲ್ಲಿ ಮಾತ್ರ ಕನ್ನಡ ವೇದಿಕೆ By: Rohit (Nov 14 2005 - 12:36pm)
  • ಮುಖಕ್ಕೆ ಕಪ್ಪು ಬಣ್ಣ By: hpn (Nov 12 2005 - 5:17pm)
    • ಹಾಗಾದ್ರೆ... By: beluru (Nov 14 2005 - 12:21pm)
      • ಕೇಸರಿ ಬಣ್ಣ By: anoopkittur (Nov 18 2005 - 2:13pm)
      • ಯಾವ ಬಣ್ಣವೂ ಬಳೆಯಬಾರದಿತ್ತು By: hpn (Nov 14 2005 - 1:46pm)
        • ಕನ್ನಡಿಗರ ದೌರ್ಬಲ್ಯ By: ismail (Nov 14 2005 - 2:52pm)
          • ಕನ್ನಡಿಗರೂ ಎಂದಿಗೂ ಹಾಗೆಯೇ By: pavanaja (Nov 14 2005 - 4:56pm)
          • ಜವಾಬ್ದಾರಿ ಮರೆತರು By: (Nov 14 2005 - 3:04pm)
            • ಅಕ್ಟಿವಿಸಂ ಕೂಡ ಬೇಕಲ್ಲವೇ ? By: jaideva (Nov 18 2005 - 2:41am)
              • activism ಯಾಕೆ ಕೂಡದು By: hpn (Nov 18 2005 - 3:27am)
                • ಇದೇ ಸ್ವಾಮೀ ನಾನು ಹೇಳಿದ್ದು......... By: anoopkittur (Nov 18 2005 - 2:10pm)
                • ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ? By: pavanaja (Nov 18 2005 - 8:50am)
                  • ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು By: srivathsajoshi (Nov 18 2005 - 9:39pm)
                    • ಕನ್ನಡ ಪ್ರಭ By: hpn (Nov 19 2005 - 10:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • savithasr
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:14am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:08am
  • shaamala
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 9:06am
  • shaamala
    ಉ: ಆತ್ಮ ಕಥೆ - ಭಾಗ ೨
    January 8, 2009 - 9:01am
ಇನ್ನಷ್ಟು


ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator