ಇಡೀ ಜಾಗತಿಕ ಆಟದಲ್ಲಿ ಒಂದು ಮಾತು ಇದೆ "You are either with us or against us". ಇದನ್ನ ಇನ್ನೊ ಮುಂದುವರೆಸಿ ಹೇಳೋದಾದ್ರೆ "You are either with us....errrr..... there is no otherwise".
ಎಡ,ಬಲ ಮಧ್ಯ ಇವುಗಳ ಸ್ಥಿತಿ ಹೊರತಾಗಿಯೂ ಬೇರೆಯೇ ಆಗಿರುವ ಸ್ಥಿತಿಯ ಸಾಧ್ಯತೆ ಭಾರತದಲ್ಲಿ ಮಾತ್ರ ಸಾಧ್ಯ. "ಮಾಯೆ" ಇದೆ ಅಂತ ತಿಳಿಯೋದೂ "ಮಾಯಾ" ಎಂದು ಲೂಪ್ ಹಾಕ್ಕೊಂಡ್ ಎಲ್ಲ ಮಾರ್ಗಗಳನ್ನ ತ್ಯಜಿಸಿ ಬದುಕೋದೂ ಒಂದು ಮಾರ್ಗ ಅಂತ ಬದುಕಿದೋರು ನಾವು. ಈ ಎಲ್ಲಾ ಆರ್ಭಟಗಳ ನಡುವೆ ದಾರಿ ಕಾಣದೆ ಇದ್ದಾಗಲೂ ದಾರಿ ಕಾಣಿಸಬಹುದು ಅಂತ ಕನಸು ಕಾಣೊಕ್ಕೆ ನಮಗೆ ಸಾಧ್ಯ ಇದೆ.
ಉ: ಎಡ - ಬಲ ವಾದದಿ೦ದ ಮುಕ್ತಿ.
ಮುರಳಿ,

ಸಂದೀಪ ಐತಾಳ