~
ಉ: Dash Board ಗೆ ಕನ್ನಡದಾಗ ಏನ೦ತಾರ?
- ಉ: Dash Board ಗೆ ಕನ್ನಡದಾಗ ಏನ೦ತಾರ? By: srivathsajoshi (Jun 2 2007 - 2:13am)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ASHOKKUMAR (Jun 2 2007 - 10:18am)
- ಉ: Dash Board ಗೆ ಕನ್ನಡದಾಗ ಏನ೦ತಾರ? By: shivannakc (Jun 2 2007 - 3:17pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ASHOKKUMAR (Jun 2 2007 - 10:18am)
- ಉ: Dash Board ಗೆ ಕನ್ನಡದಾಗ ಏನ೦ತಾರ? By: smurthygr (Jun 1 2007 - 9:44pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: shreekant.mishrikoti (Jun 1 2007 - 5:54pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ಸಂಗನಗೌಡ (Jun 1 2007 - 6:19pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 6:05pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 5:06pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ಸಂಗನಗೌಡ (Jun 1 2007 - 5:42pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 5:56pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 6:09pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 5:56pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 5:16pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ಸಂಗನಗೌಡ (Jun 1 2007 - 5:42pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: Sunil Jayaprakash (Jun 1 2007 - 5:05pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: Sunil Jayaprakash (Jun 1 2007 - 5:17pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ಶ್ರೀನಿವಾಸ ವೀ. ಬ೦ಗೋಡಿ (Jun 1 2007 - 7:07pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: shivannakc (Jun 2 2007 - 3:05pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 7:14pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ಶ್ರೀನಿವಾಸ ವೀ. ಬ೦ಗೋಡಿ (Jun 1 2007 - 7:07pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: Sunil Jayaprakash (Jun 1 2007 - 5:17pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: rupeshkumar (Jun 1 2007 - 5:01pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 4:10pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ಸಂಗನಗೌಡ (Jun 1 2007 - 5:15pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: mahesha (Jun 1 2007 - 5:18pm)
- ಉ: Dash Board ಗೆ ಕನ್ನಡದಾಗ ಏನ೦ತಾರ? By: ಸಂಗನಗೌಡ (Jun 1 2007 - 5:15pm)

RSS:
ಉ: Dash Board ಗೆ ಕನ್ನಡದಾಗ ಏನ೦ತಾರ?
'ಉ' ಸೇರಿಸಿ ಪದವೊಂದನ್ನ ಕನ್ನಡ ಮಾಡೋ ಬಗೆ ನನಗೆ ಹಿಡಿಸಲಿಲ್ಲ. ಇಂಗ್ಲೀಸ್ ಪದಗಳು ಇದ್ದಕ್ಕಿದ್ದಂತೇ ಇರಲಿ ಅನ್ನುವದಾದರೆ ಸಕ್ಕದ ಪದಗಳೂ ಇರಲಿ ಬಿಡಿ, ಅದಕ್ಯಾಕೇ ತಡೆ?? ಕನ್ನಡದಲ್ಲಿ ಮಾತಾಡೋವಾಗ ನಡುವೆ ಈ ನಿಮ್ಮ 'ಡ್ಯಾಸುಬೋರ್ಡು' ಇಣುಕಿ ಬಿಟ್ಟರೆ, ಒಂದಪಾ ನಿಲ್ಲಬೇಕಾಗುತ್ತೆ. ಅದೇ ಪಟ್ಟಿ-ಮಣೆ, ಚೌಕ್-ಮಣೆ ಇವ್ ನೊಡಿ ತಟ್ ಅಂತ ತಿಳಿದ್ ಬಿಡುತ್ತೆ.