~
ಉ: ದೋಷ : ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸಂಪದ ಸರಿಯಾಗಿ ಮೂಡಿ ಬರುತ್ತಿಲ್ಲ
- ಉ: ದೋಷ : ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸಂಪದ ಸರಿಯಾಗಿ ಮೂಡಿ ಬರುತ್ತಿಲ್ಲ By: smurthygr (Jun 1 2007 - 9:15pm)
- ಉ: ದೋಷ : ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸಂಪದ ಸರಿಯಾಗಿ ಮೂಡಿ ಬರುತ್ತಿಲ್ಲ By: ASHOKKUMAR (Jun 1 2007 - 9:18pm)
- ಸರಿಪಡಿಸಲಾಗಿದೆ By: hpn (May 5 2006 - 8:07pm)

RSS:
ಉ: ದೋಷ : ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಸಂಪದ ಸರಿಯಾಗಿ ಮೂಡಿ ಬರುತ್ತಿಲ್ಲ
"ಅತ್ಯಂತ ಜನಪ್ರಿಯ ಜಾಲದರ್ಶಕವೆಂದೆನಿಸಿಕೊಂಡಿರುವ ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ"
ಯಾರು ಹೇಳಿದ್ದು? ನನ್ನ ಮಟ್ಟಿಗಂತೂ ಫೈರ್‌ಫಾಕ್ಸ್ IEಗಿಂತ ಎಷ್ಟೋ ಉತ್ತಮ!. ಆದರೂ ಸಂಪದದ ಈಗಿನ ಫಾಂಟ್‌ಗಳು ಓದಲು ಕಷ್ಟ (IE, firefox ಎರಡರಲ್ಲೂ), ನನ್ನ ಗಣಕಯಂತ್ರ (ಕನ್ನಡದಲ್ಲೇನು?)ದಲ್ಲಿ ಮಾತ್ರವೋ ಅಥವಾ ಫಾಂಟ್ ಬದಲಾಯಿಸಿದ್ದೀರಾ ಗೊತ್ತಾಗ್ತಾ ಇಲ್ಲ.