ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೀರಿ, ಸಂತೋಷ. ಅನಂತಮೂರ್ತಿಯವರು ಹೇಳಿದಂತೆ ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ಬರೆದಿದ್ದೀರಿ ಎಂದುಕೊಂಡಿದ್ದೇನೆ.
ಅನಂತ ಮೂರ್ತಿಯವರಿಗೆ ಬಗ್ಗೆ ನನ್ನದೊಂದು ಪ್ರಶ್ನೆ:
ನೀವು ಅನೇಕ ಬಾರಿ ಹಿಂದು ಧರ್ಮದ ಹುಳುಕುಗಳನ್ನು ಬರೆದಿದ್ದೀರಿ. ಆದರೆ ಇಸ್ಲಾಮಿನ ಹುಳುಕುಗಳು ತಮ್ಮನ್ನು ಇಷ್ಟು ಚಿಂತೆಗೀಡಾಸಿರುವುದೇಕೆ ಅರ್ಥವಾಗಲಿಲ್ಲ. ಭೈರಪ್ಪನವರಾದರೋ ಹಿಂದಿನ ಕಾದಂಬರಿಗಳಲ್ಲಿ ಹಿಂದು ಧರ್ಮದ ಹುಳುಕನ್ನೂ ಬರೆದಿದ್ದು ನಿಮಗೆ ತಿಳಿದಿದೆ. ಬಹುಷ: ನೀವು "ಅಭಿಪ್ರಾಯದ ವಿರುದ್ಧ ಸಾಗುವ" ನಿಮ್ಮ ಥಿಯರಿಯನ್ನು ಮಾತಿಗೂ ಅನ್ವಯಿಸುತ್ತಿರಬಹುದು, ಹಾಗಾಗಿ ಈ ವಿಚಾರದಲ್ಲಿ ಸತ್ಯ ಹುಡುಕಲು ಸಾಧ್ಯವಿಲ್ಲ, ಗೊಂದಲಗಳಷ್ಟೇ ಸಾಧ್ಯವೆಂದುಕೊಂಡಿದ್ದೇನೆ.
ಉ: ಅನಂತಮೂರ್ತಿಯವರ ಅಭಿಮಾನಿ
ಶ್ರೀಶರವರೆ,