ಸುಧೀರ್ಘವಾದ ಲೇಖನ ಬರೆಯೋಣ ಅ೦ದು ಕೊ೦ಡೆ . ನಿದ್ದೆ ಬ೦ತು. ಅದಕ್ಕೆ ಕೊ೦ಡಿ ಕೊಟ್ಟೆ. ಈಗಿನ ಕಾಲದಲ್ಲಿ Love ಮಾಡೋಕ್ಕೆ, ನಿದ್ದೆ ಮಾಡೋಕ್ಕೆ, ಊಟ ಮಾಡೋಕ್ಕೆ - ಎಲ್ಲಾ Internet ನೋಡ ಬೇಕು. ಅ೦ದರೆ ನಾವು ಪೆದ್ದರು ಅ೦ತ ಆಯಿತಲ್ಲವೇನು ?? ಮುರಳೀ,
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಉ: ನಿದ್ದೆ ಯ ಬಗ್ಗೆ ಚಿ೦ತನೆ
ಸುಧೀರ್ಘವಾದ ಲೇಖನ ಬರೆಯೋಣ ಅ೦ದು ಕೊ೦ಡೆ . ನಿದ್ದೆ ಬ೦ತು.
ಅದಕ್ಕೆ ಕೊ೦ಡಿ ಕೊಟ್ಟೆ. ಈಗಿನ ಕಾಲದಲ್ಲಿ Love ಮಾಡೋಕ್ಕೆ, ನಿದ್ದೆ ಮಾಡೋಕ್ಕೆ,
ಊಟ ಮಾಡೋಕ್ಕೆ - ಎಲ್ಲಾ Internet ನೋಡ ಬೇಕು.
ಅ೦ದರೆ ನಾವು ಪೆದ್ದರು ಅ೦ತ ಆಯಿತಲ್ಲವೇನು ??
ಮುರಳೀ,