'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ನನಗೆ ಗಾಂದಿನೆ ಇಷ್ಟ...ಏಕೆಂದರೆ ಅವರು ಸಮಾಜದೊಳ್ಗೆ ಇದ್ದುಕೊಂಡೆ ತಾವು ಹೇಳಬೇಕಾದುದನ್ನು ಸರಿಯಾಗಿ ಸರಳವಾಗಿ ಹೇಳಿದರು. ಪುರಂದರ ದಾಸರ "ಈಸಬೇಕು ಇದ್ದು ಜೈಸಬೇಕು" ನುಡಿಯಂತೆ ಗಾಂಧಿ ನಡೆದರು. ಆದರೆ ಬುದ್ಧ ಎಲ್ಲ ಬಿಟ್ಟು (ಮನೆ, ಮಡದಿ, ರಾಜ್ಯ) ಹೇಳಬೇಕಿದುದನ್ನು ಹೇಳಿದ.. ಅಲ್ಲವೆ?
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.
— ಮಹಾತ್ಮ ಗಾಂಧಿ
ಉ: ಗಾ೦ಧಿ ಮತ್ತು ಬುದ್ದ.
ನನಗೆ ಗಾಂದಿನೆ ಇಷ್ಟ...ಏಕೆಂದರೆ ಅವರು ಸಮಾಜದೊಳ್ಗೆ ಇದ್ದುಕೊಂಡೆ ತಾವು ಹೇಳಬೇಕಾದುದನ್ನು ಸರಿಯಾಗಿ ಸರಳವಾಗಿ ಹೇಳಿದರು. ಪುರಂದರ ದಾಸರ "ಈಸಬೇಕು ಇದ್ದು ಜೈಸಬೇಕು" ನುಡಿಯಂತೆ ಗಾಂಧಿ ನಡೆದರು.
ಆದರೆ ಬುದ್ಧ ಎಲ್ಲ ಬಿಟ್ಟು (ಮನೆ, ಮಡದಿ, ರಾಜ್ಯ) ಹೇಳಬೇಕಿದುದನ್ನು ಹೇಳಿದ.. ಅಲ್ಲವೆ?