ಸಂಪದ.in ಸಂಪದ ಬಳಗದ್ದಲ್ಲ. ಹೌದು ಸ್ವಾಮಿ ಇಂಟರ್ನೆಟ್ ನಲ್ಲಿ ದೇವನೊಬ್ಬ ನಾಮ ಹಲವು ತತ್ವಜ್ಞಾನವೂ ಕೆಲಸ ಮಾಡುವುದಿಲ್ಲ. ನಮ್ಮ ದೇವರು .in, .com, .org, .web, .eduಗಳಲ್ಲಿ ಯಾವುದೋ ಒಂದಾಗಿರಲೇಬೇಕು.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
— ದೇವರ ದಾಸಿಮಯ್ಯ
ದೇವರೂ ಒಬ್ಬನಲ್ಲ
ಸಂಪದ.in ಸಂಪದ ಬಳಗದ್ದಲ್ಲ. ಹೌದು ಸ್ವಾಮಿ ಇಂಟರ್ನೆಟ್ ನಲ್ಲಿ ದೇವನೊಬ್ಬ ನಾಮ ಹಲವು ತತ್ವಜ್ಞಾನವೂ ಕೆಲಸ ಮಾಡುವುದಿಲ್ಲ. ನಮ್ಮ ದೇವರು .in, .com, .org, .web, .eduಗಳಲ್ಲಿ ಯಾವುದೋ ಒಂದಾಗಿರಲೇಬೇಕು.