~
ಹೌದಲ್ಲವೇ, ಇತ್ತೀಚೆಗೆ ಒಬ್ಬರು ಮಗಳಿಗೆ ಹೆಸರಿಡಬೇಕು ಇಂಟರ್ನೆಟ್ಟಿನಲ್ಲಿ ಯಾವುದಾದರೂ ಒಳ್ಳೆಯ ಹೆಸರನ್ನು ಬ್ರೌಸ್ ಮಾಡಿ ಹೇಳು ಅಂದಿದ್ದರು!
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ | ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ || ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ | ಆನಂದ ಧರೆಗಂದು -- ಮಂಕುತಿಮ್ಮ ||
— ಡಿ ವಿ ಜಿ
ಉ: ನಿದ್ದೆ ಯ ಬಗ್ಗೆ ಚಿ೦ತನೆ
ಹೌದಲ್ಲವೇ,
ಇತ್ತೀಚೆಗೆ ಒಬ್ಬರು ಮಗಳಿಗೆ ಹೆಸರಿಡಬೇಕು ಇಂಟರ್ನೆಟ್ಟಿನಲ್ಲಿ ಯಾವುದಾದರೂ ಒಳ್ಳೆಯ ಹೆಸರನ್ನು ಬ್ರೌಸ್ ಮಾಡಿ ಹೇಳು ಅಂದಿದ್ದರು!
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.