ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು

June 4, 2007 - 1:48pm — ವೈಭವ

ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು

ವೈಭವ's picture

e-mail :ಮಿಂಚೋಲೆ
live telecast : "ದೂರದಲ್ಲಿರುವುದನ್ನು ಹೇಗಿದಿಯೋ ಹಾಗೆ ತೋರಿಸು" ಈ ರೀತಿ ಅರ್ತ ಮಾಡಿಕೊಳ್ಳಬೇಕು.
: "ದೂರದಲ್ಲಾಗುತ್ತಿರುವುದನ್ನು ಹೇಗಿದಿಯೋ ಹಾಗೆ ತೋರಿಸು"

tele ಅಂದ್ರೆ ದೂರ, cast ಅಂದ್ರೆ "The visual appearance of something or someone"

ಇಲ್ಲಿ live ಸಜೀವ ಅಲ್ಲ ..'ಹೇಗಿದಿಯೋ ಹಾಗೆ' ಅಂದರ್ತ ಮಾಡ್ಕೊಬೇಕು. ಏಕೆಂದರೆ recording ಮಾಡಿ ತೋರಿಸುವುದರಲ್ಲಿ ಕೂಡ ಜೀವವಿರುತ್ತದೆ.

ನನ್ನ ಗೊತ್ತಿರೊ ಮಟ್ಟಿಗೆ 'ಸಜೀವ ಪ್ರಕ್ಷೇಪಣ' ಕನ್ನಡ ಅಲ್ಲ.. ಸಂಸ್ಕ್ರುತ....ಬಲ್ಲವರು ಇದರ ಬಗ್ಗೆ ತಿಳಿಸಿ.

ತಾವು ದಯವಿಟ್ಟು
ಡಿ. ಎನ್. ಶಂಕರಬಟ್ಟರ 'ಕನ್ನಡ ಬರಹವನ್ನು ಸರಿಪಡಿಸೋಣ' ಮತ್ತು ' ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ' ಓದಿ ನೋಡಿ. ಅವ್ರು ಹೊಸ ಪದಗಳನ್ನು ಮಾಡುವಾಗ 'ಕನ್ನಡ' ದಲ್ಲಿ ಮಾಡಿ ಎಂದು ಹೇಳಿದ್ದಾರೆ.. ಹೀಗೆ ಮಾಡಲು ಕಾರಣಗಳೇನು ಎಂಬುದನ್ನು ಚೆನ್ನಾಗಿ ಹೇಳಿದ್ದಾರೆ. ಎಲ್ಲ ಕನ್ನಡಿಗರು ಓದಲೇ ಬೇಕಾದ ಹೊತ್ತಗೆಗಳಿವು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಎರಡು ಹೊಸ ಕನ್ನಡ ಸಮಾನಾರ್ಥಕಗಳು By: keshavamurali (12 replies) June 4, 2007 - 12:08pm
  • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: shreekant.mishrikoti (Jun 20 2007 - 6:59pm)
  • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: mahesha (Jun 6 2007 - 10:04am)
  • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: mahesha (Jun 4 2007 - 6:16pm)
    • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: keshavamurali (Jun 4 2007 - 7:49pm)
      • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: mahesha (Jun 4 2007 - 9:36pm)
        • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: hamsanandi (Jun 4 2007 - 10:47pm)
  • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: rupeshkumar (Jun 4 2007 - 3:35pm)
    • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: ASHOKKUMAR (Jun 4 2007 - 3:45pm)
  • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: mahesha (Jun 4 2007 - 1:59pm)
    • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: mahesha (Jun 4 2007 - 2:00pm)
  • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: ವೈಭವ (Jun 4 2007 - 1:48pm)
    • ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು By: mahesha (Jun 4 2007 - 2:03pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:53am
  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
ಇನ್ನಷ್ಟು


ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator