ಉ: ಬೀಳ್ಕೊಡುಗೆ...
- ಉ: ಬೀಳ್ಕೊಡುಗೆ... By: mahesha (Jun 1 2007 - 7:04pm)
- ಉ: ಬೀಳ್ಕೊಡುಗೆ... By: vbamaranath (Jun 1 2007 - 7:42pm)
- ಉ: ಬೀಳ್ಕೊಡುಗೆ... By: mahesha (Jun 1 2007 - 7:51pm)
- ಉ: ಬೀಳ್ಕೊಡುಗೆ... By: muralihr (Jun 2 2007 - 9:38am)
- ಉ: ಬೀಳ್ಕೊಡುಗೆ... By: vbamaranath (Jun 4 2007 - 1:50pm)
- ಉ: ಬೀಳ್ಕೊಡುಗೆ... By: maheshj (Jun 4 2007 - 3:20pm)
- ಉ: ಬೀಳ್ಕೊಡುಗೆ... By: vbamaranath (Jun 4 2007 - 1:50pm)
- ಉ: ಬೀಳ್ಕೊಡುಗೆ... By: muralihr (Jun 2 2007 - 9:38am)
- ಉ: ಬೀಳ್ಕೊಡುಗೆ... By: mahesha (Jun 1 2007 - 7:51pm)
- ಉ: ಬೀಳ್ಕೊಡುಗೆ... By: vbamaranath (Jun 1 2007 - 7:42pm)

RSS:
ಉ: ಬೀಳ್ಕೊಡುಗೆ...
ಪ್ರಿಯ ಮುರಳಿ, ನೀವು ತುಂಬಾ ಸರಿಯಾಗಿ ಹೇಳಿದ್ದೀರಿ. ಅಮರನ ನೋಡದೆ ಮಾತಾಡದೆ ಒಂದೇ ಕವನದಲ್ಲಿ ಸರಿಯಾಗಿ ಅರ್ಥ ಮಾಡಿಕೊಂಡಿದ್ದಿರಿ. ಈ ಕವನವನ್ನು ವಿಮರ್ಶೆ ಮಾಡಿದ್ದು ನಾನೆ
(. ನಾನು ಅಮರನ ಸಹೋದ್ಯೋಗಿ. ನಿಮ್ಮ ಅಭಿಪ್ರಾಯಗಳನ್ನು ಹೀಗೇ ಬರೆಯುತ್ತಿರಿ. ನಾನು ಕಂಡಹಾಗೆ ಅಮರನಲ್ಲಿರುವ (ನಿಜವಾದ) ಪ್ರತಿಭೆ ಹೊರಬರಲು ಇನ್ನೂ ಸಮಯವಿದೆ.
ನಿಮ್ಮೆಲ್ಲರ ಇಂಥಹ 'ತಿದ್ದುಪಡಿ' ಕಾರ್ಯಕ್ರಮಗಳಿಂದ ಅಮರ ಆದಷ್ಟು ಬೇಗ ಒಳ್ಳೆಯ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಕಾಣಿಕೆ ಕೊಡುಂವತಾಗಲಿ. - ಮಹೇಶ್.ಜೆ.