ಕನ್ನಡಿಗರೂ ಎಂದಿಗೂ ಹಾಗೆಯೇ
- ಉ: 'ಮೋರೆ'ಗೆ ಕಪ್ಪು ಬಳಿದರು By: mahesha (Jul 3 2008 - 2:14pm)
- ಅಲ್ಲಿಯವರಿಗೆ ಇಲ್ಲಿ! By: tvsrinivas41 (Nov 13 2005 - 1:57pm)
- ಬೆಂಗಳೂರಲ್ಲಿ ಮಾತ್ರ ಕನ್ನಡ ವೇದಿಕೆ By: Rohit (Nov 14 2005 - 12:36pm)
- ಮುಖಕ್ಕೆ ಕಪ್ಪು ಬಣ್ಣ By: hpn (Nov 12 2005 - 5:17pm)
- ಹಾಗಾದ್ರೆ... By: beluru (Nov 14 2005 - 12:21pm)
- ಕೇಸರಿ ಬಣ್ಣ By: anoopkittur (Nov 18 2005 - 2:13pm)
- ಯಾವ ಬಣ್ಣವೂ ಬಳೆಯಬಾರದಿತ್ತು By: hpn (Nov 14 2005 - 1:46pm)
- ಕನ್ನಡಿಗರ ದೌರ್ಬಲ್ಯ By: ismail (Nov 14 2005 - 2:52pm)
- ಕನ್ನಡಿಗರೂ ಎಂದಿಗೂ ಹಾಗೆಯೇ By: pavanaja (Nov 14 2005 - 4:56pm)
- ಜವಾಬ್ದಾರಿ ಮರೆತರು By: (Nov 14 2005 - 3:04pm)
- ಅಕ್ಟಿವಿಸಂ ಕೂಡ ಬೇಕಲ್ಲವೇ ? By: jaideva (Nov 18 2005 - 2:41am)
- activism ಯಾಕೆ ಕೂಡದು By: hpn (Nov 18 2005 - 3:27am)
- ಇದೇ ಸ್ವಾಮೀ ನಾನು ಹೇಳಿದ್ದು......... By: anoopkittur (Nov 18 2005 - 2:10pm)
- ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ? By: pavanaja (Nov 18 2005 - 8:50am)
- ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು By: srivathsajoshi (Nov 18 2005 - 9:39pm)
- ಕನ್ನಡ ಪ್ರಭ By: hpn (Nov 19 2005 - 10:07pm)
- ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು By: srivathsajoshi (Nov 18 2005 - 9:39pm)
- activism ಯಾಕೆ ಕೂಡದು By: hpn (Nov 18 2005 - 3:27am)
- ಅಕ್ಟಿವಿಸಂ ಕೂಡ ಬೇಕಲ್ಲವೇ ? By: jaideva (Nov 18 2005 - 2:41am)
- ಕನ್ನಡಿಗರ ದೌರ್ಬಲ್ಯ By: ismail (Nov 14 2005 - 2:52pm)
- ಹಾಗಾದ್ರೆ... By: beluru (Nov 14 2005 - 12:21pm)

RSS:
ಕನ್ನಡಿಗರೂ ಎಂದಿಗೂ ಹಾಗೆಯೇ
ಕನ್ನಡಿಗರು ಯಾವಾಗಲೂ ಹಾಗೆಯೇ. ಕೇಂದ್ರದ ಲೋಕಸಭೆಯಲ್ಲಿ ಹಾಗೂ ರಾಜ್ಯ ಸಭೆಯಲ್ಲಿ ಕರ್ನಾಟಕದ ಎಲ್ಲ ಸಂಸದರು ಒಟ್ಟು ಸೇರಿ ಕನ್ನಡದ ಬಗ್ಗೆ ಹೋರಾಡಿದ ದಾಖಲೆ ಇದೆಯೇ? ತಮಿಳುನಾಡಿನವರನ್ನು ನೋಡಿ. ಕಾವೇರಿ ನೀರಿನ ವಿಷಯ ಬಂದಾಗ ತಮಿಳುನಾಡಿನ ಎಲ್ಲ ಸದಸ್ಯರು ಪಕ್ಷಭೇದ ಮರೆತು ಒಂದಾಗುತ್ತಾರೆ.
ಧನಂಜಯ ಕುಮಾರ್ ಅವರು ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರಿಸಬೇಕೆಂಬ ಕೋರಿಕೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಈ ವಿಷಯ ಚರ್ಚೆಗೆ ಬಂದಾಗ ಅವರೊಬ್ಬರನ್ನು ಬಿಟ್ಟರೆ ಕರ್ನಾಟಕದ ಯಾವ ಸದಸ್ಯರೂ ಹಾಜರಿರಲಿಲ್ಲ.
ಸಿಗೋಣ,
ಪವನಜ
-----------
Vishva Kannada
Think globally, Act locally