ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ

June 4, 2007 - 4:34pm — mahesha

ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ

mahesha's picture

ದೊಡ್ಡ ಬುದ್ದಿ!! Smiling

೧) ಈ ಎಳೆ, ಶಬ್ದಮಣಿದರ್ಪಣದ ಮೊದಲ ಪದ್ಯದಲ್ಲಿ ಬಂದ "ಸರಸ್ವತಿಗೆ ಕುಂಬು" ಬಗ್ಗೆ ಇರುವುದು

೨) ಕುಂಬು ಕನ್ನಡದ ಒರೆ. ನೀವು ನಿಮ್ಮ ಅಲುವಾಟದಂತೆ ಅರ್ಥ ಕೇಳಿದಿರಿ. ಅದಕ್ಕೆ ನನಗೆ ಗೊತ್ತಿರುವ ಅರ್ತ ತೋರಿದೆ.

೩)ವಿಕದಲ್ಲಿ ಬಂದಿದ್ದರೆ ಬರಲಿ. ಹಿಂದೆ ವಿಕದಲ್ಲಿ ಎಂತೆಂತ ಒರೆಗಳು ಬಂದಿದ್ದವು ಅಂತ ಗೊತ್ತು Smiling
ಈ 'ಪಟ್ಟಾಂಗ' ಒರೆಯನ್ನು ನಾನು ಕೇಳೇ ಇರಲಿಲ್ಲ( ತುಳುವಾದುದರಿಂದ ಇರಬೇಕು ). ನಾವು ಅಚ್ಚುಕಟ್ಟಾಗಿ ನಮ್ಮ ಕನ್ನಡದಲ್ಲಿ ಹರಟೆ, ಕಾಡುಹರಟೆ ಎನ್ನುವೆವು. "ಹರಟೆ" ಅಂತ ಉದಯ ಟೀವಿಯಲ್ಲಿ ಒಂದು ಪ್ರೋಗ್ರಾಮ್ಮು ಬರುವುದು. ಪಟ್ಟಾಂಗ, ಹರಟೆಯಷ್ಟು ಬಳಕೆಯಲ್ಲಿ ಇಲ್ಲ ಎಂದು ಅನ್ನಿಸುವುದು.!!!
ಇದರ ತುಳುಮೂಲ ಅಲ್ಲೇ ಹೇಳಿರುವುವಂತೆ ಒಂದು ಅಂದಾಜು. ಅಂದರೆ ನಿಕ್ಕುವವಿಲ್ಲ!!!

೪) ತುಳುವಿಂದ ಕನ್ನಡಕ್ಕೆ ಒರೆಗಳು ಬಂದಿದೆ ಎಂಬುದು ಒಂದು ನಂಬಿಕೆ, ಅಂದಾಜು ಅಷ್ಟೇ.!! ಅದು ನಿಕ್ಕುವವಾಗಿ ಹೇಳಲಾಗದು. ಏಕೆಂದರೆ ತುಳುವಿಗೆ "superstrate" ಕನ್ನಡವೇ. ಅಂದರೆ ತುಳುವು ಬಹಳ ಹಿಂದಿನಂದಲೂ ಕನ್ನಡದಿಂದಲೇ ಪದಗಳನ್ನು ಒಯ್ದಿರುವುದು.

ಅದೂ ಅಲ್ಲದೇ ಈ ದ್ರಾವಿಡ ಒರೆಗಳು ಒಂದು ದ್ರಾವಿಡ ನುಡಿಯಿಂದ ಮತ್ತೊಂದಕ್ಕೆ ತಮಿಳಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ ಅಂತ ಹೇಳೋದು ಅಷ್ಟು ಸರಿಯಿಲ್ಲ!!.

ಬೇಕಾದರೆ ಒಂದು ಹೊಸ ಎಳೆ ತಗೆಯಿರಿ ಅಲ್ಲಿ "ತುಳು-ಕನ್ನಡ" ಬಗ್ಗೆ ಮಾತಾಡೋಣ.!!

೫) ಒಂದು ಒರೆಗೆ ಹಲವರ್ಥಗಳಿರುವುದು ಮಾಮೂಲಿ. ಇದನ್ನು ವಿಶೇಶವಾಗಿ ಹೇಳಬೇಕಿಲ್ಲ. ಶಬ್ದಮಣಿದರ್ಪದದಲ್ಲೂ ಈ ವಿಶಯ ಬಂದಿದೆ. ಆದರೆ ಹೊತ್ತು-ಗೊತ್ತು/ಸಮಯ-ಸಂದರ್ಭ ಅರ್ಥ ತಗೆಯಬೇಕು.

ಇಲ್ಲಿ "ಸರಸ್ವತಿಯ ಕುಂಬು" ಅನ್ನೋದಕ್ಕೆ "ಸರಸ್ವತಿಯ ಗೆದ್ದಲ್ಲು ಹಿಡಿದ ವಸ್ತು" ಎಂದು ಅರ್ಥ ತಗೆದರೆ, ಏನು ಹೇಳೋಣ!!!(ತಮಾಷೆಗಾದರೂ...)

- ಮಾಯ್ಸ !!
============
"superstrate" = ಇದಕ್ಕೆ ಸಂಸ್ಕೃತ/ಕನ್ನಡ ಒರೆ ನನಗೆ ಗೊತ್ತಿಲ್ಲ, ಹುಟ್ಟಿಸುವ ಇಷ್ಟವಿಲ್ಲ

superstrate ನುಡಿ ಅಂದರೆ ಎರವಲು ಒರೆಗಳಿಗೆ ಮೊದಲು ನೋಡಲ್ಪಡುವ ನುಡಿ. ಕನ್ನಡಕ್ಕೆ ಸಂಸ್ಕೃತವನ್ನು ಮಾಡಿರುವಂತೆ.!!

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (22 replies) June 3, 2007 - 3:40pm
  • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: Sunil Jayaprakash (Jun 5 2007 - 2:18pm)
    • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 3:17pm)
  • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 12:52pm)
  • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 4 2007 - 4:47pm)
    • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: hamsanandi (Jun 5 2007 - 1:17am)
      • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 10:47am)
        • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: hamsanandi (Jun 5 2007 - 12:23pm)
          • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 12:45pm)
          • ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 12:40pm)
  • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 3 2007 - 5:43pm)
    • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 3:23pm)
      • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 3:35pm)
        • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 4:34pm)
          • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: Sunil Jayaprakash (Jun 4 2007 - 5:35pm)
            • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 5:40pm)
              • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 5:44pm)
        • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 4:15pm)
        • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: Sunil Jayaprakash (Jun 4 2007 - 3:47pm)
          • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 4:02pm)
            • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ವೈಭವ (Jun 4 2007 - 4:20pm)
            • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: Sunil Jayaprakash (Jun 4 2007 - 4:10pm)
            • ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 4:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಸೇತುವೆ: ಕಾಫ್ಕಾ ಕಥೆ
    January 8, 2009 - 8:46am
  • shaamala
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 8, 2009 - 8:38am
  • shaamala
    ಉ: ಅರ್ಧ ಚಂದಿರ
    January 8, 2009 - 8:28am
  • shaamala
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 8:20am
  • savithasr
    ಉ: ’ಕಿಂಗ್ ಕತೆ’
    January 8, 2009 - 8:18am
  • shaamala
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 8:15am
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 8:11am
  • hariharapurasridhar
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 8:09am
  • savithasr
    ಉ: ನಗುವ ನಯನ, ಮಧುರ ಮೌನ
    January 8, 2009 - 8:07am
  • Chamaraj
    ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
    January 8, 2009 - 8:04am
ಇನ್ನಷ್ಟು


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator