~
ಧನ್ಯವಾದಗಳು. ಈಗ ಈ ಕೊಂಡಿ ತೆರೆದುಕೊಳುತ್ತಿದೆ 'Moderator' ಪದಕ್ಕೆ 'ನಿರ್ವಾಹಕರು'ಎಂದು ಬೇಗ ಹೊಳೆಯಲಿಲ್ಲ, ಅದಕ್ಕೆ 'ಸಂಪಾದಕರು' ಎಂದು ಬರೆದೆ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಅಖಂಡ ಕರ್ನಾಟಕ: ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ ರಚಿಸುವುದು ಕೃತಕವಲ್ತೊ ಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ!
— ಕುವೆಂಪು
ಧನ್ಯವಾದಗಳು
ಧನ್ಯವಾದಗಳು.
ಈಗ ಈ ಕೊಂಡಿ ತೆರೆದುಕೊಳುತ್ತಿದೆ
'Moderator' ಪದಕ್ಕೆ 'ನಿರ್ವಾಹಕರು'ಎಂದು ಬೇಗ ಹೊಳೆಯಲಿಲ್ಲ, ಅದಕ್ಕೆ 'ಸಂಪಾದಕರು' ಎಂದು ಬರೆದೆ