~
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: Sunil Jayaprakash (Jun 5 2007 - 2:18pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 3:17pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 12:52pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 4 2007 - 4:47pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: hamsanandi (Jun 5 2007 - 1:17am)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 10:47am)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: hamsanandi (Jun 5 2007 - 12:23pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 12:45pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 12:40pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: hamsanandi (Jun 5 2007 - 12:23pm)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: mahesha (Jun 5 2007 - 10:47am)
- ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು By: hamsanandi (Jun 5 2007 - 1:17am)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 3 2007 - 5:43pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 3:23pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 3:35pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 4:34pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: Sunil Jayaprakash (Jun 4 2007 - 5:35pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 5:40pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 5:44pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 5:40pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: Sunil Jayaprakash (Jun 4 2007 - 5:35pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 4:15pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: Sunil Jayaprakash (Jun 4 2007 - 3:47pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 4:02pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ವೈಭವ (Jun 4 2007 - 4:20pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: Sunil Jayaprakash (Jun 4 2007 - 4:10pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 4:07pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 4:02pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 4:34pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: ASHOKKUMAR (Jun 4 2007 - 3:35pm)
- ಉ: ಶಬ್ದದಿನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ By: mahesha (Jun 4 2007 - 3:23pm)

RSS:
ಉ: ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
ನನ್ನಮ್ಮನೂರು ಹಾಸನದ ಹೊಳೆನರಸೀಪುರ. ಅಪ್ಪನೂರು ಮಂಡ್ಯ-ಕಂಪಣದ ನಾಗಮಂಗಲದ ಹತ್ರದ ಹಳ್ಳಿ.!
ಆದರೆ ನಾಗಮಂಗಲ ಹಿಂದೆ ಹಾಸನದಾಗೆ ಇತ್ತಂತೆ, ಆದಕ್ಕೆ ನಮ್ಗೂ ಹಾಸನಕ್ಕೂ ಶಾನೆ ನಂಟು!! ಇಬ್ರೂ ಹೇಮಾವತಿಯ ಕುವರರೇ ಅಲ್ವಾ!!!
ನಾನು ಕೊಂಚ ಗಮಕ ಕಲಿತಿದ್ದು ಮಂಡ್ಯದಲ್ಲಿ, ಗಮಕಿ ಶೇಷಗಿರಿರಾಯರ ಬಳಿ( ಇವರು ನಮ್ಮ ಚಿಕ್ಕಮ್ಮನ ತಂದೆ). ಮದ್ದೂರಲ್ಲಿ "ಚೆನ್ನಾಗೌಡನ ಕೊಪ್ಪಲು"( ಹೆಸರು ಸರಿಯಾಗಿ ನೆಪ್ಪಿಲ್ಲ ) ಗಮಕದ ಪೋಟಿ ಇರ್ತಿತ್ತು. ನಾನು ಒಂದ್ ಕಿತ ಮೊದಲ-ಜಾಗ ಗಿಟ್ಟಿಸಿದ್ದೆ
!!
ನಂಗೆ ಬಲು ಇಷ್ಟವಾದುದು, ನಮ್ಮ ಗುರು ಹೇಳಿಕೊಟ್ಟ "ಕದಳಿಯೊಳ್ ಮದದಾನೆ ಹೊಕ್ಕಂದದಲಿ". ಇದಕ್ಕೆ ಏನು ರಾಗ ಹಾಕಿದ್ರು ಅವರು. ಗಂಟಲು ಕಿತ್ತು ಹೋಯ್ತಿತ್ತು.
ಅಯ್ಯೋ ಬಹಳ ಹಿಂದಿನ ಕತೆ, ಆಗ ನಾನು ಹೈಸ್ಕೂಲಲ್ಲಿ ಇದ್ದೆ.
ಇರ್ಲಿ, ಇರಿ ಸಾರ್.. "ಕಬ್ಬಿಗ ಕಾವನ್" ಅಲ್ಲಿ ಇರುವ ಸರಸ್ವತಿ ಕುಂಬು ಹುಡುಕಿ ಹಾಕ್ತೀನಿ..!!
- ಮಾಯ್ಸ !!