~
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
- ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ. By: shreekant.mishrikoti (Jun 21 2007 - 4:53pm)
- ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ. By: anivaasi (Jun 6 2007 - 3:13am)
- ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ. By: mahesha (Jun 5 2007 - 8:03pm)
- ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ. By: uniquesupri (Jun 5 2007 - 7:53pm)

RSS:
ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
ಸಾಮಾನ್ಯವಾದ್ದು ಅಸಮಾನ್ಯಕ್ಕೆ ತಿರುಗುವ ಘಳಿಗೆ, ಕ್ಷಣ, ಪರಿಸ್ಥಿತಿಯ ಗೂಢತೆಯನ್ನು ತುಂಬಾ ಚೆನ್ನಾಗಿ ಹೇಳುವ ಕತೆ. ಸತತತೆ ಸಾರ್ಥಕತೆಯನ್ನು ತಂದೀತೆ ಎಂಬ ಪ್ರಶ್ನೆ! ಅಲ್ಲದಿದ್ದರೂ ಸತತತೆ ಅನಿವಾರ್ಯವಲ್ಲವೆ?
ಕಬ್ಬಿಣದಂಥ ಸಾಮಾನ್ಯವನ್ನು ಬಂಗಾರದಂಥ ಅಸಮಾನ್ಯ ಮಾಡುವ ಹುಚ್ಚು ಇಲ್ಲದಿದ್ದರೆ ನಮ್ಮ ಬದುಕುಗಳು ಏನಾಗಿ ಉಳಿಯುತ್ತಿತ್ತೋ!
ಶ್ರೀಕಾಂತರೆ, ಕತೆಗಾಗಿ ವಂದನೆಗಳು.