ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು

June 6, 2007 - 10:46am — mahesha

ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು

mahesha's picture

ಎಡರ ತೊಡರ ತೇರಿನೊಳ್ ಪೋಪ ಮೇಲ್ಮೆಯಂ
ದುಡಿಮೆಯಂ ಪೆಸರಿತ್ತಿ ಪೊಗಳುವರಂತೆ
ಉಂಡು ತಿಂದೊರಗುವ ನಾಂಬನಂ ಬಾಳ್ವೆಯಂ
ನಡೆಯೆಂದು ಹೊತ್ತದಂ ತೆಗಳುವುದಂತೆ

ಎಡರು = ಕಷ್ಟ, troble
ತೊಡರು = obstacle, ವಿಘ್ನ
ತೇರು = ರಥ
ಮೇಲ್ಮೆ = ಘನತೆ, ಹಿರಿಮೆ, fame, glory
ಒರಗು = ಮಲಗು
ನಾಂಬ = ಸೋಂಬೇರಿ, ಸೋಮಾರಿ, lazy

ಬದುಕಲ್ಲಿ ಎಡರು ತೊಡರುಗಳನ್ನು ಎದುರಿಸಿಕೊಂಡ ಹೋಗುವವನ ಮೇಲ್ಮೆಯನ್ನು ದುಡಿಮೆಯನ್ನು, ಅವನ ಹೆಸರು ಹೇಳಿ ಮಂದಿ ಹೊಗಳುವರು. ಇದನ್ನು ಬಿಟ್ಟು ಬರೀ ತಿಂದುಂಡು ಮಲಗಿ ಹೊತ್ತು-ಕಳೆಯುವ ನಾಂಬನ ಬಾಳ್ವೆಯನ್ನು ಹೊತ್ತು/ಕಾಲವು ತೆಗಳುವುದು!

- ಮಾಯ್ಸ !!

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (35 replies) June 6, 2007 - 10:28am
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jul 21 2008 - 10:39am)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 10:37am)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 6:09pm)
    • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: Khavi (Jun 6 2007 - 7:01pm)
      • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 7:40pm)
        • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ASHOKKUMAR (Jun 6 2007 - 8:25pm)
          • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 8:37pm)
            • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ASHOKKUMAR (Jun 6 2007 - 8:56pm)
              • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ಶಿವ (Jun 7 2007 - 11:27am)
                • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: Sunil Jayaprakash (Jun 7 2007 - 11:50am)
                  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ಶಿವ (Jun 7 2007 - 12:15pm)
                  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 11:56am)
                    • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ಸಂಗನಗೌಡ (Jun 7 2007 - 12:02pm)
                      • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 1:24pm)
                      • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 1:24pm)
                      • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 1:24pm)
              • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 10:13am)
                • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ASHOKKUMAR (Jun 7 2007 - 10:20am)
                  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 10:40am)
        • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: Khavi (Jun 6 2007 - 8:25pm)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ಸಂಗನಗೌಡ (Jun 6 2007 - 4:16pm)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ಸಂಗನಗೌಡ (Jun 6 2007 - 4:13pm)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: Khavi (Jun 6 2007 - 3:58pm)
    • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ವೈಭವ (Jun 6 2007 - 4:24pm)
      • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: kadakolla05 (Jul 30 2008 - 9:35am)
    • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 4:20pm)
      • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ಸಂಗನಗೌಡ (Jun 6 2007 - 5:01pm)
        • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 5:09pm)
          • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: Khavi (Jun 6 2007 - 6:37pm)
            • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 7 2007 - 10:18am)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: ವೈಭವ (Jun 6 2007 - 11:31am)
    • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 11:53am)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 10:46am)
    • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 10:55am)
  • ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು By: mahesha (Jun 6 2007 - 10:29am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:14am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:08am
  • shaamala
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 9:06am
  • shaamala
    ಉ: ಆತ್ಮ ಕಥೆ - ಭಾಗ ೨
    January 8, 2009 - 9:01am
  • savithasr
    ಉ: ಸೇತುವೆ: ಕಾಫ್ಕಾ ಕಥೆ
    January 8, 2009 - 8:46am
  • shaamala
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 8, 2009 - 8:38am
  • shaamala
    ಉ: ಅರ್ಧ ಚಂದಿರ
    January 8, 2009 - 8:28am
  • shaamala
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 8:20am
  • savithasr
    ಉ: ’ಕಿಂಗ್ ಕತೆ’
    January 8, 2009 - 8:18am
  • shaamala
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 8:15am
ಇನ್ನಷ್ಟು


ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator